பொருள் : ಯಾವುದೇ ವಸ್ತು ಸಂಗತಿಯ ಮೇಲೆ ಮನಸ್ಸಿಲ್ಲದೆ ಇರುವ ಭಾವ ಅಥವಾ ಸ್ಥಿತಿ
எடுத்துக்காட்டு :
ಅವಳು ಹುಡುಗ ಇಷ್ಟವಿಲ್ಲದಿರುವಿಕೆಯ ಕಾರಣ ಮದುವೆಯನ್ನು ನಿರಾಕರಿಸಿದಳು.
ஒத்த சொற்கள் : ಒಲ್ಲದ ಮನಸ್ಸಿನಿಂದಿರುವುದು, ಮನಸ್ಸಿಲ್ಲದಿರುವಿಕೆ
பிற மொழிகளில் மொழிபெயர்ப்பு :
वह मनोवृत्ति जो किसी बात या वस्तु की प्राप्ति की ओर ध्यान नहीं ले जाती हो।
अनिच्छा के कारण उसका किसी काम में मन नहीं लगता।The trait of being unwilling.
His unwillingness to cooperate vetoed every proposal I made.பொருள் : ಯಾವುದೇ ಸಂಗತಿ ಮತ್ತು ವಿಷಯಗಳಲ್ಲಿ ಆಸಕ್ತಿ ಇಲ್ಲದಿರುವುದು ಅಥವಾ ಮನಸ್ಸಿಗೆ ಒಪ್ಪದಿರುವುದು
எடுத்துக்காட்டு :
ಆ ಹುಡುನ ಮೇಲೆ ಗೀತಳಿಗೆ ಇಷ್ಟವಿಲ್ಲದಿರುವಿಕೆಯಿಂದಾಗಿ ಮದುವೆ ಸಂಬಂಧ ಏರ್ಪಡಲಿಲ್ಲ.
ஒத்த சொற்கள் : ಅಪ್ರಿಯ, ಅಪ್ರೀತಿ, ಅರುಚಿ, ಆಗದಿರುವಿಕೆ, ಸೇರದಿರುವಿಕೆ, ಹಿಡಿಸದಿರುವಿಕೆ
பிற மொழிகளில் மொழிபெயர்ப்பு :