பொருள் : ಸ್ಥಿರವಾದ ನಿವಾಸ ಇಲ್ಲದೆ ಕಾರಣ ಯಾವಾಗಲು ಒಂದು ಕಡೆಯಿಂದ ಮತ್ತೊಂದು ಕಡೆ ತಿರುಗುವ ಜನರು
எடுத்துக்காட்டு :
ರಸ್ತೆಯ ಪಕ್ಕದಲ್ಲಿರುವ ಯಾತ್ರಿಕರ ತಂಗುದಾಣದಲ್ಲಿ ಅಲೆಮಾರಿಗಳು ತಂಗಿದ್ದರು
ஒத்த சொற்கள் : ಅಲೆಮಾರಿ, ಪೋಲಿ, ಸಂಚಾರಿ
பிற மொழிகளில் மொழிபெயர்ப்பு :
A member of a people who have no permanent home but move about according to the seasons.
nomadபொருள் : ಪುಕ್ಕಟೆ ತಿಂದು ಜೀವಿಸುವವ ಅಥವಾ ತಿಂದು ವ್ಯರ್ಥವಾಗಿ ತಿರುಗುವವ
எடுத்துக்காட்டு :
ರಮೇಶನಿಂದ ಆದಷ್ಟು ದೂರವಿರು, ಏಕೆಂದರೆ ಅವನು ಉಂಡಾಡಿಯಾಗಿದ್ದಾನೆ.
ஒத்த சொற்கள் : ಆಲಸಿ
பிற மொழிகளில் மொழிபெயர்ப்பு :