உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಉಕ್ಕುತ್ತಾ ಮೇಲೆ ಬರುವ ಪ್ರಕ್ರಿಯೆ
எடுத்துக்காட்டு : ಹಾಲು ಉಕ್ಕಿ ಬರುತ್ತಿದೆ ಅದನ್ನು ಒಲೆಯ ಮೇಲಿಂದ ಕೆಳಗೆ ಇಳಿಸು.
ஒத்த சொற்கள் : ಉಕ್ಕು
பிற மொழிகளில் மொழிபெயர்ப்பு :हिन्दी
उबल कर ऊपर उठना।
பொருள் : ಯಾವುದೇ ದ್ರವ ಪದಾರ್ಥ ಅಥವಾ ಜಲಾಶಯ ವಿಶೇಷವಾಗಿ ನದಿಯ ನೀರು ಪೂರ್ತಿಯಾಗಿ ತುಂಬಿದ ನಂತರ ಹೊರಗೆ ಬಂದು ನಾಲ್ಕು ಕಡೆ ಹರಿಯುತ್ತದೆ
எடுத்துக்காட்டு : ಮೂರು ದಿನದಿಂದ ಸತತವಾಗಿ ಮಳೆ ಬೀಳುತ್ತಿರುವುದರಿಂದ ನದಿ ಉಕ್ಕಿ ಬರುತ್ತಿದೆ.
ஒத்த சொற்கள் : ಉಕ್ಕಿ ಹರಿ
பிற மொழிகளில் மொழிபெயர்ப்பு :हिन्दी English
किसी तरल पदार्थ या जलाशय विशेषकर नदी के जल का पूरी तरह से भर जाने पर बाहर निकलकर चारों ओर फैलना।
Extend in one or more directions.
பொருள் : ಯಾವುದೋ ಒಂದು ಮನೋವೇಗದ ಕಾರಣದಿಂದ ಯಾವುದೋ ಭಾವನೆ ಉತ್ಪನ್ನವಾಗುವ ಪ್ರಕ್ರಿಯೆ
எடுத்துக்காட்டு : ಮಗುವಿನ ಆಕ್ರಂದ ಕೇಳಿದ ತಕ್ಷಣ ನನ್ನ ಮಮತೆ ಉಕ್ಕಿ ಹರಿಯಿತು.
किसी मनोवेग के कारण कोई भावना उत्पन्न होना।
நிறுவு