பொருள் : ಮತ್ತೆ ಮತ್ತೆ ಉಗುಳುವುದು
எடுத்துக்காட்டு :
ಅವನು ತಂಬಾಕು ತಿಂದು ತುಪ್ಪುತ್ತಿದ್ದಾನೆ.
ஒத்த சொற்கள் : ತುಪ್ಪು, ಥೂ ಥೂ ಎನ್ನು
பிற மொழிகளில் மொழிபெயர்ப்பு :
பொருள் : ಬಾಯಿಯಿಂದ ಯಾವುದೋ ಒಂದನ್ನು ಹೊರತೆಗೆಯುವ ಪ್ರಕ್ರಿಯೆ
எடுத்துக்காட்டு :
ಶ್ಯಾಮ್ ಬಾಯಿಯಲ್ಲಿ ಸ್ವೀಟು ಇಟ್ಟ ತಕ್ಷಣ ಅದನ್ನು ಉಗಿದು ಬಿಟ್ಟ.
பிற மொழிகளில் மொழிபெயர்ப்பு :
Eject the contents of the stomach through the mouth.
After drinking too much, the students vomited.பொருள் : ಬಾಯಿಯಿಂದ ಉಗಿ ಅಥವಾ ಬಾಯಿಯಲ್ಲಿ ಇಟ್ಟುಕೊಂಡಿರುವ ವಸ್ತುವನ್ನು ಹೊರಗೆ ಹಾಕುವ ಪ್ರಕ್ರಿಯೆ
எடுத்துக்காட்டு :
ಅವನು ವಿಳೆದೆಲೆಯನ್ನು ಹಾಕಿಕೊಂಡು ನನ್ನ ಕುರ್ತಾ ಮೇಲೆ ಉಗಿದುಬಿಟ್ಟು.
ஒத்த சொற்கள் : ಉಗುಳು
பிற மொழிகளில் மொழிபெயர்ப்பு :