பொருள் : ಜಗಿದು ತಿಂದಿರುವ ಎಲೆ ಅಡಿಗೆ ಮುಂತಾದವುಗಳ ಉಗಿದಿರುವ ರಸ
எடுத்துக்காட்டு :
ತಾತನ ಅಂಗಿಯ ಮೇಲೆ ಅಲ್ಲಲ್ಲಿ ಉಗಿದಿದ್ದ ಗುರುತು ಕಾಣಿಸುತ್ತಿತ್ತು.
ஒத்த சொற்கள் : ಉಗಿಯುವುದು
பிற மொழிகளில் மொழிபெயர்ப்பு :
Saliva colored brown by tobacco (snuff or chewing tobacco).
tobacco juiceபொருள் : ಬಾಯಿಯಿಂದ ಬರುವ ಬಿಳಿಯಾದ, ಗಾಢವಾದ ರಸ
எடுத்துக்காட்டு :
ಅವನ ಬಾಯಿಯಿಂದ ಉಗುಳಿನ ಜೊತೆ ರಕ್ತವು ಕೂಡ ಬರುತ್ತಿದೆ
பிற மொழிகளில் மொழிபெயர்ப்பு :
பொருள் : ಬಾಯಿಯಿಂದ ಉಗಿ ಅಥವಾ ಬಾಯಿಯಲ್ಲಿ ಇಟ್ಟುಕೊಂಡಿರುವ ವಸ್ತುವನ್ನು ಹೊರಗೆ ಹಾಕುವ ಪ್ರಕ್ರಿಯೆ
எடுத்துக்காட்டு :
ಅವನು ವಿಳೆದೆಲೆಯನ್ನು ಹಾಕಿಕೊಂಡು ನನ್ನ ಕುರ್ತಾ ಮೇಲೆ ಉಗಿದುಬಿಟ್ಟು.
ஒத்த சொற்கள் : ಉಗಿ
பிற மொழிகளில் மொழிபெயர்ப்பு :
பொருள் : ಹೊಟ್ಟೆಯೊಳಗೆ ಹೋಗಿರುವ ವಸ್ತುಗಳನ್ನು ಬಾಯಿಯಿಂದ ಹೊರಗೆ ಹಾಕುವುದು
எடுத்துக்காட்டு :
ಮೋಹನನು ಏಕೆ ವಾಂತಿ ಮಾಡುತ್ತಿದ್ದಾನೆ ಗೊತ್ತಿಲ್ಲ.
ஒத்த சொற்கள் : ಉಗುಳಿಸು, ವಾಂತಿಮಾಡಿಸು, ವಾಂತಿಮಾಡು
பிற மொழிகளில் மொழிபெயர்ப்பு :
Eject the contents of the stomach through the mouth.
After drinking too much, the students vomited.