பொருள் : ಕೈಯಿಂದ ಯಾವುದಾದರು ವಸ್ತುವನ್ನು ಹಿಸುಕುವ ಕ್ರಿಯೆ
எடுத்துக்காட்டு :
ಸೀತಾಳು ನಿಂಬೆಯ ಹಣ್ಣನ್ನು ಹಿಂಡಿ-ಹಿಂಡಿ ಅದರ ರಸವನ್ನು ತೆಗೆಯುತ್ತಿದ್ದಾಳೆ.
ஒத்த சொற்கள் : ಉಜ್ಜುವಿಕೆ, ಒತ್ತು, ಒತ್ತುವಿಕೆ, ಜಜ್ಜು, ಜಜ್ಜುವಿಕೆ, ತಿಕ್ಕು, ತಿಕ್ಕುವಿಕೆ, ಹಿಂಡು, ಹಿಂಡುವಿಕೆ, ಹಿಸುಕು, ಹಿಸುಕುವಿಕೆ
பிற மொழிகளில் மொழிபெயர்ப்பு :
Kneading and rubbing parts of the body to increase circulation and promote relaxation.
massageபொருள் : ತಿಕ್ಕುವ ಅಥವಾ ಉಜ್ಜುವ ಕ್ರಿಯೆ
எடுத்துக்காட்டு :
ಉಷಾ ಪಾತ್ರೆಯ ಮಸಿಯಾದ ಭಾಗವನ್ನು ತಿಕ್ಕಿ ಅದನ್ನು ತೊಳೆಯಲು ಪ್ರಯತ್ನಿಸುತ್ತಿದ್ದಾಳೆ.
ஒத்த சொற்கள் : ತಿಕ್ಕಲ್ಪಟು, ತಿಕ್ಕು, ತೀಡು, ತೇಯು
பிற மொழிகளில் மொழிபெயர்ப்பு :
பொருள் : ತಿಕ್ಕುವುದರಿಂದ ಉಂಟಾಗುವಂತಹ ಸಂರಚನೆ
எடுத்துக்காட்டு :
ಬಟ್ಟೆಯನ್ನು ತಿಕ್ಕುತ್ತಿರುವುದನ್ನು ನೋಡಿ ಅವನಿಗೆ ತುಂಬಾ ಕೋಪ ಬಂದಿತು.
பிற மொழிகளில் மொழிபெயர்ப்பு :
The way something is with respect to its main attributes.
The current state of knowledge.பொருள் : ನುಣುಪಾಗಿ ಮಾಡುವುದಕ್ಕೆ ಅಥವಾ ಸ್ವಚ್ಛ ಮಾಡುವುದಕ್ಕೆ ಯಾವುದಾದರು ವಸ್ತುವಿನಿಂದ ಉಜ್ಜುವುದು
எடுத்துக்காட்டு :
ಹಳ್ಳಿಗಳಲ್ಲಿ ಜನರು ಪಾತ್ರೆಗಳನ್ನು ಬೂದಿ ಹಾಕಿ ತಿಕ್ಕುತ್ತಾರೆ.
ஒத்த சொற்கள் : ತಿಕ್ಕು, ಸ್ವಚ್ಛ ಮಾಡು ತೊಳೆ
பிற மொழிகளில் மொழிபெயர்ப்பு :
मैल छुड़ाने या चिकना करने के लिए किसी वस्तु को रगड़ना।
गाँव के लोग बरतन को राख या मिट्टी से माँजते हैं।பொருள் : ಯಾವುದಾದರು ವಸ್ತು ಅಥವಾ ಕೈಗಳಿಂದ ಉಜ್ಜುವ ಕ್ರಿಯೆ
எடுத்துக்காட்டு :
ಸ್ನಾನ ಮಾಡುವಾಗ ಜನರು ತಮ್ಮ ಮೈಯನ್ನು ತಿಕ್ಕುತ್ತಾರೆ.
ஒத்த சொற்கள் : ತಿಕ್ಕು
பிற மொழிகளில் மொழிபெயர்ப்பு :