பொருள் : ಉರಿಯುವ ಅಥವಾ ಉರಿಸುವ ಕ್ರಿಯೆ
எடுத்துக்காட்டு :
ನಮ್ಮ ಮನೆಯಲ್ಲಿ ಯಾವುದೇ ಶುಭ ಕಾರ್ಯ ನಡೆಯಬೇಕಾದರೆ ದೀಪ ಬೆಳಗಿಸುವ ಮೂಲಕ ಮಾಡುತ್ತೇವೆ.
ஒத்த சொற்கள் : ಉದ್ಧೀಪನ, ದೀಪ ಬೆಳಗಿಸು, ಪ್ರಜ್ವಲನೆ
பிற மொழிகளில் மொழிபெயர்ப்பு :
The process of initiating combustion or catching fire.
ignition