பொருள் : ಕುರಿಯ ಕುದಲಿನಿಂದ ಮಾಡಿರುವ ನೂಲಿನಿಂದ ಕಂಬಲಿ ಮತ್ತು ಅನ್ಯ ಉಷ್ಣತೆಯುಳ್ಳ ಅಥವಾ ಬೆಚ್ಚನೆಯ ಬಟ್ಟೆ ಮೊದಲಾದವುಗಳನ್ನು ತಯಾರಿಸುತ್ತಾರೆ
எடுத்துக்காட்டு :
ಸೀತಾಳಲು ಸ್ವೆಟ್ಟರ್ ಅನ್ನು ಹಾಕುವುದಕ್ಕಾಗಿ ಎರಡು ಉಂಡೆ ಉಲ್ಲನ್ ನನ್ನು ಖರೀದಿಸಿದಳು.
ஒத்த சொற்கள் : ಉಲ್ಲನ್ನು
பிற மொழிகளில் மொழிபெயர்ப்பு :
Fiber sheared from animals (such as sheep) and twisted into yarn for weaving.
woolபொருள் : ಪ್ರಾಣಿಗಳ ಚರ್ಮಕ್ಕೆ ಅಂಟಿಕೊಳ್ಳುವ ಒಂದು ಬಗೆಯ ರಕ್ತ ಹೀರುವ ಹುಳು
எடுத்துக்காட்டு :
ಉಣ್ಣೆ ಪ್ರಾಣಿಗಳ ಚರ್ಮದಲ್ಲಿ ಅಂಟುಕೊಂಡು ರಕ್ತ ಹೀರುತ್ತಿರುತ್ತದೆ.
ஒத்த சொற்கள் : ಉಣ್ಣಿ
பிற மொழிகளில் மொழிபெயர்ப்பு :
Any of two families of small parasitic arachnids with barbed proboscis. Feed on blood of warm-blooded animals.
tick