பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಉತ್ತಮವಾದ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಉತ್ತಮವಾದ   ಗುಣವಾಚಕ

பொருள் : ಇನ್ನೊಂದಕ್ಕಿಂತ ಅಥವಾ ಇತರರಿಗಿಂತ ಹೆಚ್ಚು ಒಳ್ಳೆಯದಾದ ಗುಣ ಅಥವಾ ಸ್ಥಿತಿ

எடுத்துக்காட்டு : ನೃತ್ಯದಲ್ಲಿ ಶೀಲಾಳಿಗಿಂತ ಗಾಯತ್ರಿಯು ಉತ್ತಮ ಸಾಧನೆ ಮಾಡುತ್ತಾಳೆ.

ஒத்த சொற்கள் : ಉತ್ತಮ, ಉತ್ತಮವಾದಂತ, ಉತ್ತಮವಾದಂತಹ, ಉನ್ನತ, ಉನ್ನತವಾದ, ಉನ್ನತವಾದಂತ, ಉನ್ನತವಾದಂತಹ, ಒಳ್ಳೆಯ, ಒಳ್ಳೆಯವನಾದ, ಒಳ್ಳೆಯವನಾದಂತ, ಒಳ್ಳೆಯವನಾದಂತಹ, ಚೆನ್ನಾದ, ಚೆನ್ನಾದಂತ, ಚೆನ್ನಾದಂತಹ, ಮೇಲಾದ, ಮೇಲಾದಂತ, ಮೇಲಾದಂತಹ


பிற மொழிகளில் மொழிபெயர்ப்பு :

जो अधिक अच्छा हो।

बाज़ार में कई बेहतर चीज़ें उपलब्ध हैं।
उत्तमतर, उत्तर, बढ़कर, बीस, बेहतर, श्रेष्ठतर, सरस

பொருள் : ಯಾರು ಆಚಾರ-ವೀಚಾರ, ನೀತಿ ಮೊದಲಾದವುಗಳ ದೃಷ್ಟಿಯಲ್ಲಿ ಶ್ರೇಷ್ಠನಾದ

எடுத்துக்காட்டு : ನಾವು ನಮ್ಮ ಪೂರ್ವಜರ ಶ್ರೇಷ್ಠ ಆದರ್ಶಗಳನ್ನು ಪಾಲನೆ ಮಾಡಬೇಕು.

ஒத்த சொற்கள் : ಉತ್ತಮವಾದುದು, ಪ್ರಧಾನವಾದ, ಪ್ರಧಾನವಾದುದು, ಶ್ರೇಷ್ಠ, ಶ್ರೇಷ್ಠವಾದ


பிற மொழிகளில் மொழிபெயர்ப்பு :

जो आचार-विचार, नीति आदि की दृष्टि से महान् हो।

हमें अपने पूर्वजों के उच्च आदर्शों का पालन करना चाहिए।
उच्च, ऊँचा, ऊंचा, श्रेष्ठ

பொருள் : ಯಾವುದೇ ಜಾತಿ, ಪದವಿ, ಗುಣದಲ್ಲಿ ಹೆಚ್ಚಿನ ಮಟ್ಟದ್ದನ್ನು ಸೂಚಿಸುವಂತಹದ್ದು

எடுத்துக்காட்டு : ಶ್ಯಾಮನು ಉತ್ತಮವಾದ ಜಾತಿಗೆ ಸೇರಿದವನು.

ஒத்த சொற்கள் : ಅತ್ಯುತ್ತಮವಾದ, ಅತ್ಯುತ್ತಮವಾದಂತ, ಅತ್ಯುತ್ತಮವಾದಂತಹ, ಉಚ್ಚತಮ, ಉಚ್ಚತಮವಾದ, ಉಚ್ಚತಮವಾದಂತ, ಉಚ್ಚತಮವಾದಂತಹ, ಉತ್ತಮವಾದಂತ, ಉತ್ತಮವಾದಂತಹ, ಶ್ರೇಷ್ಠವಾದ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ


பிற மொழிகளில் மொழிபெயர்ப்பு :

जो जाति, पद, गुण आदि में बढ़कर हो।

श्याम ऊँची जाति का है।
आला, उच्च, ऊँचा, ऊंचा, हाई

Superior in rank or accomplishment.

The upper half of the class.
upper

பொருள் : ಯಾವುದೇ ವಸ್ತು ಅಥವಾ ಸಂಗತಿಯು ತುಂಬಾ ಒಳ್ಳೆಯದಾಗಿರುವಂತಹದ್ದು ಗುಣಮಟ್ಟದಲ್ಲಿ ತುಂಬಾ ಮೌಲ್ಯಯುತವಾದುದು

எடுத்துக்காட்டு : ಮಲೆಗಳಲ್ಲಿ ಮದುಮಗಳು ಕಾದಂಬರಿ ಕುವೆಂಪು ಅವರ ಉತ್ಕೃಷ್ಟ ಕೃತಿ.

ஒத்த சொற்கள் : ಉತ್ಕೃಷ್ಟ, ಉತ್ಕೃಷ್ಟವಾದ, ಉತ್ಕೃಷ್ಟವಾದಂತ, ಉತ್ಕೃಷ್ಟವಾದಂತಹ, ಉತ್ತಮ, ಉತ್ತಮವಾದಂತ, ಉತ್ತಮವಾದಂತಹ, ಶ್ರೇಷ್ಠವಾದ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ


பிற மொழிகளில் மொழிபெயர்ப்பு :

जो बहुत अच्छा हो।

राम चरित मानस गोस्वामी तुलसीदास की एक उत्तम कृति है।
हर्र लगे न फिटकरी रंग चोखा होय।
अकरा, अनमोल, अनवर, अर्य, अर्य्य, अव्वल, आकर, आगर, आभ्युदयिक, आर्य, आला, उत्कृष्ट, उत्तम, उमदा, उम्दा, चुटीला, चोखा, नफ़ीस, नफीस, नायाब, पुंगव, प्रकृष्ट, प्रशस्त, प्रशस्य, बेहतरीन, विशारद, श्रेष्ठ, श्लाघित, श्लाघ्य

Of superior grade.

Choice wines.
Prime beef.
Prize carnations.
Quality paper.
Select peaches.
choice, prime, prize, quality, select

பொருள் : ಬಹಳ ಅವಶ್ಯಕವಾದ

எடுத்துக்காட்டு : ನೀವು ನನಗೆ ಅತ್ಯುತ್ತಮ ಮಾಹಿತಿಯನ್ನು ನೀಡಿದ್ದೀರಿ.

ஒத்த சொற்கள் : ಅತ್ಯುತ್ತಮ, ಅವಶ್ಯವಾದ, ಒಳ್ಳೆಯ


பிற மொழிகளில் மொழிபெயர்ப்பு :

बहुत अच्छा।

आपने मुझे अत्युत्तम जानकारी दी है।
अत्युत्तम

Very good. Of the highest quality.

Made an excellent speech.
He was a splendid teacher.
A first-class mind.
excellent, fantabulous, first-class, ripping, splendid

பொருள் : ಯಾವುದು ಒಳ್ಳೆಯ ಪ್ರರಿಣಾಮದ ರೂಪದಲ್ಲಿರುವುದೋ

எடுத்துக்காட்டு : ನಾನು ಅಲ್ಲಿ ಇಲ್ಲದೇ ಇದ್ದದ್ದು ಒಳ್ಳೆಯ ವಿಷಯನಿಮ್ಮನ್ನು ಯಾರೂ ನೋಡದೆ ಇದ್ದದ್ದು ಒಳ್ಳೆಯದೇ ಆಯ್ತು.

ஒத்த சொற்கள் : ಉತ್ಕೃಷ್ಟವಾದ, ಉತ್ಕೃಷ್ಟವಾದಂತ, ಉತ್ಕೃಷ್ಟವಾದಂತಹ, ಉತ್ತಮವಾದಂತ, ಉತ್ತಮವಾದಂತಹ, ಒಳ್ಳೆಯ, ಒಳ್ಳೆಯದಾಂತ, ಒಳ್ಳೆಯದಾಂತಹ, ಒಳ್ಳೆಯದಾದ, ಶ್ರೇಷ್ಠವಾದ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ


பிற மொழிகளில் மொழிபெயர்ப்பு :

जो अच्छी तरह से परिणाम के रूप में हो या आए।

यह अच्छी बात है कि मैं वहाँ नहीं था।
यह अच्छा है कि आपको किसी ने नहीं देखा।
अच्छा, बढ़िया, शानदार

Resulting favorably.

It's a good thing that I wasn't there.
It is good that you stayed.
It is well that no one saw you.
All's well that ends well.
good, well