பொருள் : ಯಾವುದೋ ಒಂದಕ್ಕೆ ಉತ್ತರವನ್ನು ನೀಡಲಾಗಿದೆಯೋ
எடுத்துக்காட்டு :
ಶ್ಯಾಮನು ಉತ್ತರಿಸಿದಂತಹ ಪ್ರಶ್ನೆಗಳನ್ನು ಮತ್ತೆ ಒಂದು ಸಲ ಓದುತ್ತಿದ್ದಾನೆ.
ஒத்த சொற்கள் : ಉತ್ತರಿಸಲಾದ, ಉತ್ತರಿಸಲಾದಂತ, ಉತ್ತರಿಸಲ್ಪಟ್ಟಂತ, ಉತ್ತರಿಸಲ್ಪಟ್ಟಂತಹ, ಉತ್ತರಿಸಲ್ಪಟ್ಟತ, ಉತ್ತರಿಸಿದಂತ, ಉತ್ತರಿಸಿದಂತಹ
பிற மொழிகளில் மொழிபெயர்ப்பு :
பொருள் : ಉತ್ತರ ನೀಡಿರುವ ಅಥವಾ ಉತ್ತರಕ್ಕೆ ಸಂಬಂಧಿಸಿದ
எடுத்துக்காட்டு :
ಗೋಲಿಬಾರ್ ನಲ್ಲಿ ಇಬ್ಬರು ಉಗ್ರವಾದಿಗಳು ಸತ್ತು ಹೋದರೆಂದು ಪೂಲೀಸರು ಉತ್ತರಿಸಿದರು.
ஒத்த சொற்கள் : ಜವಾಬು-ನೀಡಿದ, ಜವಾಬುನೀಡಿದ
பிற மொழிகளில் மொழிபெயர்ப்பு :