பொருள் : ಯಾವುದಾದರು ಪೇಯ ಮತ್ತಿತರ ಸೇವನೆಯಿಂದ ಮದ ಏರುವ ಅಥವಾ ಆವೇಶಗೊಳ್ಳುವ ಗುಣ
எடுத்துக்காட்டு :
ಶರಾಯಿಯನ್ನು ಕುಡಿದ ಒಬ್ಬ ವ್ಯಕ್ತಿ ಮತ್ತೇರಿ ವಾಲಾಡುತ್ತಿದ್ದನು.
ஒத்த சொற்கள் : ಭ್ರಾಂತನಾಗು, ಮತ್ತೇರು
பிற மொழிகளில் மொழிபெயர்ப்பு :
பொருள் : ಉತ್ತೇಜನದಿಂದ ತುಂಬಿರುವ ಕ್ರಿಯೆ
எடுத்துக்காட்டு :
ಅವನು ರಾಮು ಅವರ ಮಾತನ್ನು ಕೇಳಿ ಉತ್ತೇಜಿತನಾದನು.
ஒத்த சொற்கள் : ಉತ್ತೇಜಿತಗೊಳ್ಳು
பிற மொழிகளில் மொழிபெயர்ப்பு :