பொருள் : ಯಾರನ್ನಾದರೂ ಅವರ ಕೆಲಸ ಅಥವಾ ಕಾರ್ಯದಲ್ಲಿ ಹೆಚ್ಚು ಜಾಗ್ರತಗೊಳಿಸುವುದು ಅಥವಾ ಹೆಚ್ಚು ಪ್ರೋತ್ಸಾಹ ನೀಡಿ ಮುನ್ನುಗ್ಗುವಂತೆ ಮಾಡುವುದು
எடுத்துக்காட்டு :
ಅಂಗವಿಕಲ ಕ್ರೀಡಾಳುಗಳನ್ನು ಸರ್ಕಾರವು ಸವಲತ್ತುಗಳನ್ನು ಕೊಟ್ಟು ಪ್ರೇರೇಪಿಸುತ್ತಿದೆ.
ஒத்த சொற்கள் : ಪ್ರೇರೇಪಿಸು, ಹೊರಹೊಮ್ಮಿಸು
பிற மொழிகளில் மொழிபெயர்ப்பு :
பொருள் : ಉತ್ತೇಜನ ವಾಗುವ ಹಾಗೆ ಯಾವುದೋ ಒಂದನ್ನು ಮಾಡುವ ಪ್ರಕ್ರಿಯೆ
எடுத்துக்காட்டு :
ಗಾಯಕನ್ನು ತನ್ನಗೆ ಪ್ರಿಯವಾದ ಹಾಡನ್ನು ಹಾಡುತ್ತಾ ಶೋತೃಗಳನ್ನು ಪ್ರೋತ್ಸಹ ನೀಡುತ್ತಿದ್ದ.
ஒத்த சொற்கள் : ಪ್ರೇರೇಪಿಸು, ಪ್ರೋತ್ಸಹ ನೀಡು
பிற மொழிகளில் மொழிபெயர்ப்பு :
* कुछ ऐसा करना कि उत्तेजना आए।
गायक अपने जोशीले गानों से श्रोताओं को उत्तेजित कर रहा था।பொருள் : ಯಾರಿಗಾದರೂ ಯಾವುದಾದರು ಕೆಲಸವನ್ನು ಮಾಡುವುದಕ್ಕೆ ಜೋರು ಧ್ವನಿಯಲ್ಲಿ ಕೂಗಿ ಅವರನ್ನು ಉತ್ಸಾಹಿತರನ್ನಾಗಿ ಮಾಡುವುದು
எடுத்துக்காட்டு :
ವೀಕ್ಷಕರು ಆಟಗಾರರನ್ನು ಪ್ರೋತ್ಸಾಹಿಸಲು ಕೂಗಾಡುತ್ತಿದ್ದಾರೆ.
ஒத்த சொற்கள் : ಉತ್ತೇಜನ ಕೊಡು, ಉತ್ತೇಜನ ನೀಡು, ಉತ್ತೇಜನ-ಕೊಡು, ಉತ್ತೇಜನ-ನೀಡು, ಉತ್ತೇಜನಕೊಡು, ಉತ್ತೇಜನನೀಡು, ಪ್ರೋತ್ಸಾಹ ಕೊಡು, ಪ್ರೋತ್ಸಾಹ ನೀಡು, ಪ್ರೋತ್ಸಾಹ-ಕೊಡು, ಪ್ರೋತ್ಸಾಹಕೊಡು, ಪ್ರೋತ್ಸಾಹನೀಡು, ಪ್ರೋತ್ಸಾಹಿಸು, ಬೆಂಬಲ ಕೊಡು, ಬೆಂಬಲ ನೀಡು, ಬೆಂಬಲ-ಕೊಡು, ಬೆಂಬಲ-ನೀಡು, ಬೆಂಬಲಕೊಡು, ಬೆಂಬಲನೀಡು, ಬೆಂಬಲಿಸು
பிற மொழிகளில் மொழிபெயர்ப்பு :
Shout, as if with joy or enthusiasm.
The children whooped when they were led to the picnic table.பொருள் : ಏನನ್ನಾದರೂ ಮಾಡುವುದಕ್ಕಾಗಿ ಇನ್ನೊಬ್ಬರಿಗೆ ಉತ್ಸಾಹವನ್ನು ನೀಡುವುದು
எடுத்துக்காட்டு :
ಒಳ್ಳೆಯ ಕೆಲಸ ಮಾಡುವುದಕ್ಕೆ ಯಾವಾಗಲೂ ಪ್ರೋತ್ಸಾಹವನ್ನು ನೀಡಬೇಕು.
ஒத்த சொற்கள் : ಉತ್ಸಾಯಿಸು, ಪ್ರೋತ್ಸಾಹ ನೀಡು, ಪ್ರೋತ್ಸಾಹ-ನೀಡು, ಪ್ರೋತ್ಸಾಹಿಸು, ಬೆಂಬಲ ಕೊಡು, ಬೆಂಬಲ ನೀಡು
பிற மொழிகளில் மொழிபெயர்ப்பு :
कुछ करने के लिए किसी का उत्साह बढ़ाना।
अच्छे काम करने के लिए हमेशा प्रोत्साहित करना चाहिए।Inspire with confidence. Give hope or courage to.
encourageபொருள் : ಯಾರೋ ಒಬ್ಬರಿಗೆ ಉತ್ತೇಜನ ನೀಡುವ ಪ್ರಕ್ರಿಯೆ
எடுத்துக்காட்டு :
ರಾಮು ಘನಶ್ಯಾಮನಿಂದ ನನಗೆ ಉತ್ತೇಜಿಸಿದ ಮತ್ತು ನಾನು ಮನೋಹರನ ಜೊತೆ ಜಗಳವಾಡಿದೆ.
ஒத்த சொற்கள் : ಉತ್ತೇಜನ ಕೊಡು, ಪ್ರೇರೇಪಿಸು
பிற மொழிகளில் மொழிபெயர்ப்பு :
பொருள் : ಯಾರೊ ಬೇರೆಯವರಿಂದ ಸಿಕ್ಕ ಪ್ರೇರಣೆ
எடுத்துக்காட்டு :
ಗುರುಗಳು ರಾಮನು ಓದವಂತೆ ಮಾಡಲು ಪ್ರೇರೇಪಣೆ ನೀಡಿದರು.
ஒத்த சொற்கள் : ಉತ್ಪೇರಣೆ, ಪ್ರಚೋದನೆ, ಪ್ರೇರೇಪಣೆ, ಬೆಂಬಲಿಸು, ಹುರಿದುಂಬಿಸಿದ
பிற மொழிகளில் மொழிபெயர்ப்பு :
जिसे दूसरे से प्रेरणा मिली हो।
गुरुजी ने राम को पढ़ने के लिए प्रेरित किया।