பொருள் : ಲಾಭ ಮುಂತಾದವುಗಳ ರೂಪದಲ್ಲಿ ಬರುವ ಅಥವಾ ಪ್ರಾಪ್ತವಾಗುವ ಹಣ
எடுத்துக்காட்டு :
ಕೃಷಿಯೇ ನಮ್ಮ ಆದಾಯದ ಒಂದು ಸಾಧನಮಾರ್ಗ.
ஒத்த சொற்கள் : ಆದಾಯ, ಆಮದು, ಗಳಿಕೆ, ಗಳಿಸಿದ ಹಣ, ದುಡಿಮೆ, ಧನಾಗಮನ, ಪ್ರಾಪ್ತಿ, ಲಾಭ, ವರಮಾನ, ಸಂಪಾದನೆ
பிற மொழிகளில் மொழிபெயர்ப்பு :
The financial gain (earned or unearned) accruing over a given period of time.
incomeபொருள் : ಪ್ರಾಕೃತಿಕವಾಗಿ ಉಪಯೋಗಕ್ಕೆ ಸಿದ್ಧವಿರುವ ವಸ್ತುಗಳು ಅಥವಾ ಮಾನವ ನಿರ್ಮಿತ ಉಪಯೋಗಿ ಸರಕುಗಳು ಅಥವಾ ಮಾರಾಟಕ್ಕೆ ಸಿದ್ಧವಿರುವ ಸರಕು ಸರಂಜಾಮುಗಳು
எடுத்துக்காட்டு :
ನಮ್ಮ ಕಂಪನಿಯ ಹೊಸ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದೆ.
ஒத்த சொற்கள் : ಬಿಕರಿ ಮಾಲು, ಮಾರಾಟದ ಸರಕು, ವಾಣಿಜ್ಯ ಸರಕು
பிற மொழிகளில் மொழிபெயர்ப்பு :
An artifact that has been created by someone or some process.
They improve their product every year.