பொருள் : ಸ್ವಲ್ಪವನ್ನು ಮಹತ್ತರವಾಗಿ ಮಾಡಿ ಹೇಳುವುದು ಅಥವಾ ಇರುವುದಕ್ಕಿಂತ ಅತಿಯಾಗಿ ವೈಭವೀಕರಿಸಿ ಹೇಳುವುದು
எடுத்துக்காட்டு :
ಅವರ ಭಾಷಣ ಅತಿಶಯೋಕ್ತಿಯಿಂದ ಕೂಡಿತ್ತು.
ஒத்த சொற்கள் : ಅತಿಶಯೋಕ್ತಿ
பிற மொழிகளில் மொழிபெயர்ப்பு :
बहुत बढ़ा-चढ़ाकर या अपनी ओर से बहुत-कुछ मिलाकर कही हुई बात।
उनका भाषण अतिशयोक्ति से पूर्ण था।பொருள் : ಒಂದು ಅರ್ಥಾಲಂಕಾರದಲ್ಲಿ ಭೇದಜ್ಞಾನದ ಉಪಮೇಯದಲ್ಲಿ ಉಪಮಾನದ ಪ್ರತೀತಿ ಇರುವುದು
எடுத்துக்காட்டு :
ಕವಿತೆಯ ಈ ಸಾಲುಗಳಲ್ಲಿ ಉತ್ಪ್ರೇಕ್ಷೆ ಇದೆ.
ஒத்த சொற்கள் : ಉತ್ಪ್ರೇಕ್ಷ ಅಲಂಕಾರ
பிற மொழிகளில் மொழிபெயர்ப்பு :
एक अर्थालंकार जिसमें भेदज्ञान पर भी उपमेय में उपमान की प्रतीति होती है।
कविता की इन पंक्तियों में उत्प्रेक्षा है।