பொருள் : ಥಟ್ಟನೆ ಹೊಳೆದ ಸೊಗಸಾದ ಭಾವದ ಬಲದಲ್ಲಿ ಉತ್ಸಾಹಬೆರತ ಸ್ಥಿತಿಯ ರೀತಿ
எடுத்துக்காட்டு :
ಅವಳು ಆ ಕೆಲಸವನ್ನು ಬಹು ಸ್ಫೂರ್ತಿಯಿಂದ ಮಾಡಿದಳು.
ஒத்த சொற்கள் : ಪ್ರೇರಣೆಯಿಂದ, ಸ್ಫೂರ್ತಿಯಿಂದ
பிற மொழிகளில் மொழிபெயர்ப்பு :
स्फूर्ति के साथ।
उसने स्फूर्तीपूर्वक अपनी कला का प्रदर्शन किया।