பொருள் : ಆ ಕಾರ್ಯ, ವ್ಯಕ್ತಿಯ ಆದರ್ಶ ರೂಪ ಮತ್ತು ಅವನನ್ನು ಅನುಕರಣೆ ಮಾಡುವ ನೀತಿಗೆ ಸಂಬಂಧಿಸಿದ್ದು
எடுத்துக்காட்டு :
ಭಗವಂತ ರಾಮನ ಕಾರ್ಯಗಳು ಆಧುನಿಕ ಯುಗಕ್ಕೆ ಒಂದು ಉದಾರಣೆ.
ஒத்த சொற்கள் : ಉಪಮೆ, ಗಾದೆಯ ಮಾತು, ದೃಷ್ಟಾಂತ, ನಾಣ್ನುಡಿ, ಮಾದರಿ
பிற மொழிகளில் மொழிபெயர்ப்பு :
பொருள் : ಯಾವುದೇ ಮಾತು, ಬರಹ ಅಥವಾ ಸಂಶೋಧನೆಯಲ್ಲಿ ಆದರಿಸಿದ ಗ್ರಂಥ, ಲೇಖನ, ಶಾಸನ ಅಥವಾ ಇನ್ನಾವುದೇ ಆಧಾರಗಳನ್ನು ಕಿರಿದಾಗಿ ಗುರುತಿಸುವುದು
எடுத்துக்காட்டு :
ಅವನು ತನ್ನ ಸಂಶೋಧನೆಯಲ್ಲಿ ವೇದ ಉಪನಿಷತ್ತಿನ ಉಲ್ಲೇಖ ಮಾಡಿದ್ದಾನೆ.
ஒத்த சொற்கள் : ಅಡಿಟಿಪ್ಪಣಿ, ಆಧಾರ, ಉಲ್ಲೇಖ
பிற மொழிகளில் மொழிபெயர்ப்பு :
A short note recognizing a source of information or of a quoted passage.
The student's essay failed to list several important citations.