பொருள் : ನಯವಾಗಿ, ಮೆತ್ತಗಿದ್ದು ಮತ್ತು ಉದ್ದವಾಗಿರುವ (ಕೂದಲು)
எடுத்துக்காட்டு :
ಮೃದುವಾದ ಸೀತಾಳ ಕೂದಲು ನೋಡಲು ಚೆನ್ನಾಗಿತ್ತು.
ஒத்த சொற்கள் : ಉದ್ದವಾದಂತ, ಉದ್ದವಾದಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ
பிற மொழிகளில் மொழிபெயர்ப்பு :
பொருள் : ಉದ್ದವಾಗಿರುವಂತಹ
எடுத்துக்காட்டு :
ಅಜ್ಜ ಉದ್ದವಾದ ಹಗ್ಗವನ್ನು ಸುತ್ತುತ್ತಿದ್ದಾರೆ.
ஒத்த சொற்கள் : ಉದ್ದವಾದಂತ, ಉದ್ದವಾದಂತಹ
பிற மொழிகளில் மொழிபெயர்ப்பு :
Drawn out or made longer spatially.
Picasso's elongated Don Quixote.பொருள் : ಬಹುಶಃ ವೃತ್ತಾಕಾರ ಹೊಂದಿದ್ದರು ಕೆಲವು ವಸ್ತುಗಳು ಉದ್ದವಾಗಿರುವುದು ಅಥವಾ ಯಾವುದೋ ಒಂದು ದುಂಡಾಗಿದ್ದು ಉದ್ದವಾಗಿ ಸಹ ಇರುವುದು
எடுத்துக்காட்டு :
ನನ್ನ ಬಳಿ ಹಲವಾರು ಉದ್ದವಾದ ಮಣಿಮುತ್ತುಗಳು ಇದೆ.
ஒத்த சொற்கள் : ನೀಳವಾದ
பிற மொழிகளில் மொழிபெயர்ப்பு :