பொருள் : ಒರಟನಾಗುವ ಸ್ಥಿತಿ ಅಥವಾ ಭಾವನೆ
எடுத்துக்காட்டு :
ನನ್ನ ತಮ್ಮನ ಒರಟುತನ ಹೆಚ್ಚಾಗುತ್ತಾ ಹೋಯಿತು.
ஒத்த சொற்கள் : ಅವಿನಯ, ಅಸಂಸ್ಕೃತಿ, ಅಸಭ್ಯತೆ, ಒಡ್ಡತನ, ಒರಟತನ, ಒರಟುತನ, ಸೊಕ್ಕು
பிற மொழிகளில் மொழிபெயர்ப்பு :
The trait of being prone to disobedience and lack of discipline.
fractiousness, unruliness, wilfulness, willfulnessபொருள் : ದೊಡ್ಡವರಿಗೆ ಮರ್ಯಾದೆ ಅಥವಾ ಗೌರವನ್ನು ನೀಡದಂತಹವ
எடுத்துக்காட்டு :
ರಾಮು ಒಬ್ಬ ಅವಿಧೇಯತೆಯ ಹುಡುಗು.
ஒத்த சொற்கள் : ಅವಿಧೇಯತೆಯ, ಅವಿಧೇಯತೆಯದಂತ, ಅವಿಧೇಯತೆಯದಂತಹ, ಉದ್ಧಟ, ಉದ್ಧಟತನದ, ಉದ್ಧಟತನದಂತ, ಉದ್ಧಟತನದಂತಹ
பிற மொழிகளில் மொழிபெயர்ப்பு :
Showing lack of due respect or veneration.
Irreverent scholars mocking sacred things.