பொருள் : ವಿಜ್ಞಾನದಲ್ಲಿ ಗಿಡ-ಮರವನ್ನು ಬೆಳೆಸುವ ಮತ್ತು ಅದರ ಬಗ್ಗೆ ಇನ್ನೂ ಹೆಚ್ಚಿನ ವಿಷಯಗಳ ಬಗ್ಗೆ ಮಾಹಿತಿಗಳನ್ನು ಒಳಗೊಂಡಿರುತ್ತದೆ
எடுத்துக்காட்டு :
ಅವನು ಉದ್ಯಾನಕಲೆಯ ವಿದ್ಯಾರ್ಥಿ.
ஒத்த சொற்கள் : ತೋಟಗಾರಿಕೆ, ತೋಟದ ಕೃಷಿಯ ಕಲೆ
பிற மொழிகளில் மொழிபெயர்ப்பு :
वह विज्ञान जिसके अंतर्गत पेड़-पौधे लगाने और उसके बारे में अन्य जानकारियाँ रहती हैं।
वह उद्यानकृषि का छात्र है।