பொருள் : ಪದವಿ, ಮರ್ಯಾದೆ, ಸ್ಥಿತಿಯ ವಿಚಾರದಿಂದ ಯಾವುದು ಮೊದಲಿಗಿಂತ ಅಥವಾ ತಮ್ಮ ವರ್ಗದ ಬೇರೆ ಸದಸ್ಯರುಗಿಂತ ತುಂಬಾ ಮುಂದೆ ಇರುವುದೋ
எடுத்துக்காட்டு :
ಇಲ್ಲಿ ಉನ್ನತ ಜಾತಿಯ ಜನರ ಸಮಾರಂಭ ನಡೆಯುತ್ತಿದೆ.
ஒத்த சொற்கள் : ಉತ್ತಮ, ಉನ್ನತವಾದ, ಉನ್ನತವಾದಂತ, ಉನ್ನತವಾದಂತಹ, ಶ್ರೇಷ್ಠ, ಶ್ರೇಷ್ಠವಾದ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ
பிற மொழிகளில் மொழிபெயர்ப்பு :
Being changed over time so as to be e.g. stronger or more complete or more useful.
The developed qualities of the Hellenic outlook.பொருள் : ಇನ್ನೊಂದಕ್ಕಿಂತ ಅಥವಾ ಇತರರಿಗಿಂತ ಹೆಚ್ಚು ಒಳ್ಳೆಯದಾದ ಗುಣ ಅಥವಾ ಸ್ಥಿತಿ
எடுத்துக்காட்டு :
ನೃತ್ಯದಲ್ಲಿ ಶೀಲಾಳಿಗಿಂತ ಗಾಯತ್ರಿಯು ಉತ್ತಮ ಸಾಧನೆ ಮಾಡುತ್ತಾಳೆ.
ஒத்த சொற்கள் : ಉತ್ತಮ, ಉತ್ತಮವಾದ, ಉತ್ತಮವಾದಂತ, ಉತ್ತಮವಾದಂತಹ, ಉನ್ನತವಾದ, ಉನ್ನತವಾದಂತ, ಉನ್ನತವಾದಂತಹ, ಒಳ್ಳೆಯ, ಒಳ್ಳೆಯವನಾದ, ಒಳ್ಳೆಯವನಾದಂತ, ಒಳ್ಳೆಯವನಾದಂತಹ, ಚೆನ್ನಾದ, ಚೆನ್ನಾದಂತ, ಚೆನ್ನಾದಂತಹ, ಮೇಲಾದ, ಮೇಲಾದಂತ, ಮೇಲಾದಂತಹ
பிற மொழிகளில் மொழிபெயர்ப்பு :
பொருள் : ಶ್ರೇಣಿ, ಪ್ರಬಲತೆ, ಗುಣ, ಸಾಮಾಜಿಕ ಸ್ಥಾನ ಇತ್ಯಾದಿ ಮಾಪನಗಳಲ್ಲಿ ಹೆಚ್ಚಿನ ಮೌಲ್ಯ ಹೊಂದಿರುವಂತಹ
எடுத்துக்காட்டு :
ಉನ್ನತ ತಾಪಮಾನದಿಂದಾಗಿ ನೀರು ಮರಳುತ್ತಿದೆ.
பிற மொழிகளில் மொழிபெயர்ப்பு :
Greater than normal in degree or intensity or amount.
A high temperature.