பொருள் : ಎತ್ತರಶ್ರೇಷ್ಠತೆಯ ವಿಸ್ತಾರತೆ ಅಥವಾ ಅದರ ಆಧಾರದಿಂದ ಒಮ್ಮೆಲೇ ಮೇಲಿನ ತನಕ ವಿಸ್ತಾರವಾಗುವ ಅಥವಾ ಎತ್ತರಕ್ಕೆ ಏರುವ ಅವಸ್ಥೆ ಅಥವಾ ಭಾವ
எடுத்துக்காட்டு :
ಕುತೂಬ್ ಮಿನಾರ್ ಶ್ರೇಷ್ಠತೆ ಅಧಿಕವಾಗಿದೆಅವನ ಎತ್ತರ ನನ್ನ ಅಣ್ಣನ ತರಹಅವನ ಪ್ರಸಿದ್ಧತೆವಿಖ್ಯಾತಿಯು ಬಹಳ ಎತ್ತರದಲ್ಲಿದೆ.
ஒத்த சொற்கள் : ಉಚ್ಚ, ಉದ್ದಳತೆ, ಎತ್ತರ, ಕುಲೀನತೆ, ದೊಡ್ಡತನ, ನಿಲುವಿಕೆ, ನೀಳ, ಶ್ರೇಷ್ಠತೆ
பிற மொழிகளில் மொழிபெயர்ப்பு :
ऊपर की ओर का विस्तार या आधार से लेकर एकदम ऊपर तक का विस्तार या ऊँचा होने की अवस्था या भाव।
कुतुब मीनार की ऊँचाई बहुत अधिक है।பொருள் : ಯಾವುದೇ ವಸ್ತು ಅಥವಾ ಸಂಗತಿಯ ಏಳಿಗೆಯ ಅಥವಾ ಬೆಳವಣಿಗೆಯ ಹಂತ ಅಥವಾ ಅಭಿವೃದ್ಧಿಯ ಹಂತ
எடுத்துக்காட்டு :
ನನ್ನ ಉನ್ನತಿ ಕೆಲವು ಗೆಳೆಯರ ಅಸೂಯೆಗೆ ಕಾರಣವಾಗಿದೆ.
ஒத்த சொற்கள் : ಎತ್ತರ, ಏಳಿಗೆ, ಹಿರಿಮೆ
பிற மொழிகளில் மொழிபெயர்ப்பு :
Gradual improvement or growth or development.
Advancement of knowledge.பொருள் : ಯಾರೋ ಒಬ್ಬರು ತನ್ನ ಅವಶ್ಯಕಥೆಗಳನ್ನು ಪೂರೈಸಿಕೊಳ್ಳಲು ಸಮರ್ಥರಾಗಿರುವ
எடுத்துக்காட்டு :
ಪ್ರಗತಿ ಪಥದಲ್ಲಿ ನಡೆಯುತ್ತಿರುವ ಭಾರತವನ್ನು ನೋಡಿದಾಗ ನಾವು ಬಲುಬೇಗ ಎಲ್ಲಾ ಕ್ಷೇತ್ರದಲ್ಲೂ ಉನ್ನತಿ ಸಾಧಿಸುತ್ತಿದ್ದೇವೆ ಎಂದು ಅನಿಸುತ್ತಿದೆ.
ஒத்த சொற்கள் : ಪ್ರಗತಿ
பிற மொழிகளில் மொழிபெயர்ப்பு :
जो अपनी आवश्यकताओं की पूर्ति करने में समर्थ हो।
भारत की प्रगति को देखते हुए ऐसा लगता है कि हम बहुत ही जल्द हर क्षेत्र में आत्मनिर्भर हो जायेंगे।Able to provide for your own needs without help from others.
A self-sufficing economic unit.பொருள் : ಮುಂದೆ ಸಾಗುತ್ತಿರುವ
எடுத்துக்காட்டு :
ಈ ಶಿಕ್ಷಣದ ಸಂಸ್ಥೆಯು ಪ್ರಗತಿಯತ್ತಾ ಸಾಗುತ್ತಿದೆ.
ஒத்த சொற்கள் : ಪ್ರಗತಿ
பிற மொழிகளில் மொழிபெயர்ப்பு :
Having the leading position or higher score in a contest.
He is ahead by a pawn.