பொருள் : ಉಪಕಾರವನ್ನು ಮಾಡುವಂತಹ ವ್ಯಕ್ತಿ
எடுத்துக்காட்டு :
ಇಂದು ಉಪಕಾರಿಗಳ ಸಂಖ್ಯೆ ಕಡಿಮೆಯಾಗುತ್ತಾ ಇದೆ.
ஒத்த சொற்கள் : ಉಪಕರ್ತ, ಉಪಕಾರ ಕತೃ, ಉಪಕಾರಕ, ಸಹಕಾರಿ, ಸಹಾಯಕ
பிற மொழிகளில் மொழிபெயர்ப்பு :
उपकार करने वाला व्यक्ति।
आजकल उपकारियों की संख्या घटती जा रही है।பொருள் : ಇನ್ನೊಬ್ಬರಿಗೆ ಕಷ್ಟದಲ್ಲಿ ಸಹಕಾರ ನೀಡುವ ಗುಣವುಳ್ಳವನು
எடுத்துக்காட்டு :
ಉಪಕಾರಿ ವ್ಯಕ್ತಿಗೆ ದೇವರು ಒಳ್ಳೆಯದು ಮಾಡುತ್ತಾನೆ.
ஒத்த சொற்கள் : ಉಪಕಾರ ಕರ್ತ, ಉಪಕಾರ-ಕರ್ತ, ಉಪಕಾರಿಯಾದ, ಉಪಕಾರಿಯಾದಂತ, ಉಪಕಾರಿಯಾದಂತಹ
பிற மொழிகளில் மொழிபெயர்ப்பு :
उपकार करनेवाला।
उपकारी व्यक्ति का जीवन शांतिमय होता है।Showing a cheerful willingness to do favors for others.
To close one's eyes like a complaisant husband whose wife has taken a lover.