உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಯಾವುದೇ ಕತೆ ಕಾದಂಬರಿ ಕಾವ್ಯ ಮುಂತಾದ ಬರಹಗಳು ಹೇಳುವ ತಮ್ಮ ಧ್ಯೇಯ ವಾಕ್ಯ
எடுத்துக்காட்டு : ಸತ್ಯಹರಿಶ್ಚಂದ್ರನ ಮಹಾಕಾವ್ಯವು ಸತ್ಯಮೇವ ಜಯತೆ ಎಂಬ ನೀತಿಯನ್ನು ಸಾರುತ್ತದೆ.
ஒத்த சொற்கள் : ಜ್ಞಾನ, ತಿಳಿವು, ನೀತಿ
பிற மொழிகளில் மொழிபெயர்ப்பு :हिन्दी English
सिखाये या सीखे जाने वाले हित के कथन।
The significance of a story or event.
பொருள் : ಒಳ್ಳೆಯದು ಆಗುತ್ತದೆ ಎನ್ನುವ ನಂಬಿಕೆಯ ಹಿತವಾದ ಮಾತುಗಳು ಅಥವಾ ಬದುಕಿನಲ್ಲಿ ಅನುಸರಿಸಬೇಕಾದ ನೀತಿ ಧರ್ಮದ ಭೋದನೆ ಅಥವಾ ತಲೆ ಚಿಟ್ಟುಹಿಡಿಸುವಂತಹ ದೀರ್ಘವಾದ ಹಿತನುಡಿ
எடுத்துக்காட்டு : ಭಗವದ್ಗೀತೆಯು ಶ್ರೀಕೃಷ್ಣನು ಅರ್ಜುನನಿಗೆ ಮಾಡಿದ ಉಪದೇಶ.
ஒத்த சொற்கள் : ಧರ್ಮೋಪದೇಶ, ನೀತಿಭೋದೆ
हित की बात बतलाने,अच्छी बात या अच्छा काम करने के लिए कहने का कार्य।
A sermon on a moral or religious topic.
பொருள் : ಉಪದೇಶ ನೀಡುವ ಅವಸ್ಥೆ ಅಥವಾ ಭಾವ
எடுத்துக்காட்டு : ಎಲ್ಲರಿಗೂ ಉಪದೇಶದ ಲಾಭ ದೊರೆಯಬೇಕು.
பிற மொழிகளில் மொழிபெயர்ப்பு :हिन्दी
उपदेश देने की अवस्था या भाव।
நிறுவு