பொருள் : ಯಾವುದು ಉಪಲಬ್ಧವಲ್ಲವೋ
எடுத்துக்காட்டு :
ಮಕ್ಕಳು ಕೆಲವೊಮ್ಮೆ ದೊರೆಯದ ವಸ್ತುಗಳು ಬೇಕೆಂದು ಹಠಮಾಡುತ್ತವೆ.
ஒத்த சொற்கள் : ಉಪಲಬ್ಧವಿರದಂತ, ಉಪಲಬ್ಧವಿರದಂತಹ, ದೊರೆಯದ, ದೊರೆಯದಂತ, ದೊರೆಯದಂತಹ, ಸಿಗದ, ಸಿಗದಂತ, ಸಿಗದಂತಹ
பிற மொழிகளில் மொழிபெயர்ப்பு :
Not available or accessible or at hand.
Fresh milk was unavailable during the emergency.