பொருள் : ಯಾವುದೂ ವಿಭಾಗದ ಒಳಗಿರುವ ಒಂದು ಚಿಕ್ಕ ವಿಭಾಗ
எடுத்துக்காட்டு :
ಆಸ್ಪತ್ರೆಯಲ್ಲಿ ಹಲವಾರು ಉಪ ವಿಭಾಗಗಳು ಇರುವುದು
ஒத்த சொற்கள் : ಅನುಭಾಗ, ಉಪ-ವಿಭಾಗ
பிற மொழிகளில் மொழிபெயர்ப்பு :
A distinct region or subdivision of a territorial or political area or community or group of people.
No section of the nation is more ardent than the South.பொருள் : ನಿಯಮಾವಳಿ, ವಿಧಾನ, ಸಂವಿಧಾನ ಮುಂತಾದವುಗಳ ವಿಶೇಷ ಅಂಗವು ಯಾವುದಾದರೂ ಒಂದು ವಿಶೇಷ ವಿವೇಚನೆಯನ್ನು ಹೊಂದಿರುತ್ತದೆ
எடுத்துக்காட்டு :
ಸಂವಿಧಾನದ ವಿಭಾಗ ಒಂಬತ್ತರ ಉಪವಿಭಾಗ ನಾಲ್ಕನ್ನು ಬದಲಾಯಿಸಲು ಸಾಧ್ಯವಿಲ್ಲ
ஒத்த சொற்கள் : ಪುನರ್ವಿಭಜನೆ
பிற மொழிகளில் மொழிபெயர்ப்பு :
பொருள் : ಮುಖ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಅದರದೇ ಸಣ್ಣ ಕ್ಷೇತ್ರ
எடுத்துக்காட்டு :
ಶಾಸಕರು ತಮ್ಮ ಕ್ಷೇತ್ರದ ಉಪಕ್ಷೇತ್ರಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ஒத்த சொற்கள் : ಉಪಕ್ಷೇತ್ರ, ಉಪಭಾಗ
பிற மொழிகளில் மொழிபெயர்ப்பு :
An area composed of subdivided lots.
subdivisionபொருள் : ವಿಭಾಗದಲ್ಲಿ ಅಂರ್ತಗತವಾದ ಚಿಕ್ಕ ವಿಭಾಗ
எடுத்துக்காட்டு :
ಅತಿ ಹೆಚ್ಚಿನ ಕೆಲಸವನ್ನು ಪರಿಗಣಿಸಿ ಆ ವಿಭಾಗವನ್ನು ಎರಡು ಉಪವಿಭಾಗಗಳಾಗಿ ಮಾಡಿ ಹಂಚಲಾಯಿತು.
பிற மொழிகளில் மொழிபெயர்ப்பு :