பொருள் : ಯಾವುದೇ ದೇವಿ, ದೇವರು ಮುಂತಾದವುಗಳ ಮೇಲೆ ನೀರು, ಹೂ ಮುಂತಾದವುಗಳನ್ನು ಹಾಕುವುದು ಅಥವಾ ಅದರ ಮುಂದೆ ಏನನ್ನಾದರೂ ಇಟ್ಟು ಮಾಡುವಂತಹ ಧಾರ್ಮಿಕವಾದ ಕ್ರಿಯೆ
எடுத்துக்காட்டு :
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ನಂದಿಗೆ ಹಾಲಿನ, ಅರಿಶಿನದ ಅಭಿಷೇಕವನ್ನು ಮಾಡುವಾಗ ನೋಡಲು ಮನೋಹರವಾಗಿರುತ್ತದೆ.
ஒத்த சொற்கள் : ಅಭ್ಯಂಜನೆ, ಅರ್ಚನೆ, ಆರಾಧನೆ, ದೇವರಿಗೆ ಮಾಡುವ ಮಂಗಳ ಸ್ನಾನ, ಪೂಜೆ
பிற மொழிகளில் மொழிபெயர்ப்பு :
किसी देवी, देवता आदि पर जल, फूल आदि चढ़ाकर या उनके आगे कुछ रखकर किया जाने वाला धार्मिक कार्य।
ईश्वर की पूजा से मन को शांति मिलती है।The activity of worshipping.
worshipபொருள் : ಯಾವುದರ ಪೂಜೆ ಮಾಡಲಾಗುತ್ತದೆಯೋ
எடுத்துக்காட்டு :
ಹನುಮಂತ, ಗಣೇಶ, ಶಂಕರ ಇತ್ಯಾದಿ ಹಿಂದೂ ದೇವರನ್ನು ಪೂಜಿಸುತ್ತಾರೆ.
ஒத்த சொற்கள் : ಆರಾಧಿಸು, ಆರಾಧಿಸುವ, ಆರಾಧಿಸುವಂತ, ಆರಾಧಿಸುವಂತಹ, ಉಪಾಸನೆ ಮಾಡು, ಉಪಾಸನೆ ಮಾಡುವ, ಉಪಾಸನೆ ಮಾಡುವಂತ, ಉಪಾಸನೆ ಮಾಡುವಂತಹ, ಉಪಾಸನೆ-ಮಾಡು, ಉಪಾಸನೆ-ಮಾಡುವ, ಉಪಾಸನೆ-ಮಾಡುವಂತ, ಉಪಾಸನೆ-ಮಾಡುವಂತಹ, ಪೂಜನೀಯ, ಪೂಜನೀಯವಾದ, ಪೂಜನೀಯವಾದಂತ, ಪೂಜನೀಯವಾದಂತಹ, ಪೂಜಿಸುವ, ಪೂಜಿಸುವಂತ, ಪೂಜಿಸುವಂತಹ, ಪೂಜೆ ಮಾಡುವ, ಪೂಜೆ ಮಾಡುವಂತ, ಪೂಜೆ ಮಾಡುವಂತಹ, ಪೂಜೆ-ಮಾಡುವ, ಪೂಜೆ-ಮಾಡುವಂತ, ಪೂಜೆ-ಮಾಡುವಂತಹ