பொருள் : ಯಾವುದಾದರು ವಸ್ತುವಿನ ಬಗ್ಗೆ ಏನಾದರು ಹೇಳುವ ಅಥವಾ ಕೇಳುವ ಕ್ರಿಯೆ
எடுத்துக்காட்டு :
ಇಂದಿನ ಸಭೆಯಲ್ಲಿ ಉಲ್ಲೇಖವಾದ ವಿಷಯದ ಬಗ್ಗೆ ಅವನಿಗೆ ಸಮಾಧಾನವಿಲ್ಲ.
ஒத்த சொற்கள் : ಚರ್ಚೆ
பிற மொழிகளில் மொழிபெயர்ப்பு :
பொருள் : ಯಾವುದೇ ಮಾತು, ಬರಹ ಅಥವಾ ಸಂಶೋಧನೆಯಲ್ಲಿ ಆದರಿಸಿದ ಗ್ರಂಥ, ಲೇಖನ, ಶಾಸನ ಅಥವಾ ಇನ್ನಾವುದೇ ಆಧಾರಗಳನ್ನು ಕಿರಿದಾಗಿ ಗುರುತಿಸುವುದು
எடுத்துக்காட்டு :
ಅವನು ತನ್ನ ಸಂಶೋಧನೆಯಲ್ಲಿ ವೇದ ಉಪನಿಷತ್ತಿನ ಉಲ್ಲೇಖ ಮಾಡಿದ್ದಾನೆ.
ஒத்த சொற்கள் : ಅಡಿಟಿಪ್ಪಣಿ, ಆಧಾರ, ಉದಾಹರಣೆ
பிற மொழிகளில் மொழிபெயர்ப்பு :
A short note recognizing a source of information or of a quoted passage.
The student's essay failed to list several important citations.