பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಉಲ್ಲೇಖಿಸಿದ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಉಲ್ಲೇಖಿಸಿದ   ನಾಮಪದ

பொருள் : ಯಾವುದಾದರು ಹಳೆಯ ಘಟನೆ, ಉಲ್ಲೇಖ ಮೊದಲಾದವುಗಳ ಚರ್ಚೆಯು ಸಾಕ್ಷಿ, ಸಂಕೇತ, ಪ್ರಮಾಣ ಮೊದಲಾದ ರೂಪದಲ್ಲಿ ಆಗಿರುವಂತಹ

எடுத்துக்காட்டு : ಅವನು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ ವಿಷಯಗಳನ್ನು ನೀಡಿದ್ದಾರೆ.


பிற மொழிகளில் மொழிபெயர்ப்பு :

किसी पूर्व घटना, उल्लेख आदि की ऐसी चर्चा जो साक्षी, संकेत, प्रमाण आदि के रूप में की गई हो।

उन्होंने कुछ अभिदेशों द्वारा अपनी बातों की पुष्टि की।
अभिदेश, अभिनिर्देश

ಉಲ್ಲೇಖಿಸಿದ   ಗುಣವಾಚಕ

பொருள் : ಯಾವುದೇ ಬರಹದಲ್ಲಿ ಮೊದಲು ಬಂದ ಅಂಶವನ್ನು ಮುಂದಿನ ಭಾಗದ ಬರಹದಲ್ಲಿ ಮತ್ತೆ ಹೇಳುವ ಇಲ್ಲವೇ ನೆನಪುತರುವ ಪ್ರಕ್ರಿಯೆಗೆ ಸಂಬಂಧಿಸಿದ

எடுத்துக்காட்டு : ಉಲ್ಲೇಖಿತ ಘಟನೆ ಇದುವರೆಗೂ ಅತೀ ಹೆಚ್ಚಿನ ಪ್ರತಿಸ್ಪಂದನೆಯನ್ನು ತಂದಿದೆ.

ஒத்த சொற்கள் : ಉಲ್ಲೇಖಿತ, ಉಲ್ಲೇಖಿಸಿದಂತ, ಉಲ್ಲೇಖಿಸಿದಂತಹ, ಪೂರ್ವೋಕ್ತ, ಮುಂಚೆ ತಿಳಿಸಿದ, ಮುಂಚೆ ತಿಳಿಸಿದಂತ, ಮುಂಚೆ ತಿಳಿಸಿದಂತಹ, ಮುಂಚೆ ಹೇಳಿದ, ಮುಂಚೆ ಹೇಳಿದಂತ, ಮುಂಚೆ ಹೇಳಿದಂತಹ, ಮೇಲೆ ತಿಳಿಸಿದ, ಮೇಲೆ ತಿಳಿಸಿದಂತ, ಮೇಲೆ ತಿಳಿಸಿದಂತಹ, ಮೇಲೆ ಹೇಳಿದ, ಮೇಲೆ ಹೇಳಿದಂತ, ಮೇಲೆ ಹೇಳಿದಂತಹ


பிற மொழிகளில் மொழிபெயர்ப்பு :

जिसका उल्लेख ऊपर या पहले हो चुका हो।

उपर्युक्त दोहा रामचरित मानस से अवतरित है।
उपरिलिखित, उपरोक्त, उपर्युक्त, उल्लिखित, ऊपर लिखा, पूर्वोक्त

Mentioned or named earlier in the same text.

above-mentioned, above-named

பொருள் : ಯಾವುದನ್ನು ಉಲ್ಲೇಖಿಸಲಾಗಿದೆಯೋ

எடுத்துக்காட்டு : ರಾಮಯಣದಲ್ಲಿ ಭಗವಂತ ಶ್ರೀ ರಾಮನ ಉಲ್ಲೇಖಿತ ಕಥೆಯಿದೆ.

ஒத்த சொற்கள் : ಹೇಳಲ್ಪಟ್ಟ


பிற மொழிகளில் மொழிபெயர்ப்பு :

जिसका उल्लेख या कथन हुआ हो।

रामायण में उल्लिखित कथा भगवान राम की है।
अपदिष्ट, आशंसित, उल्लिखित, कथित

Declared but not proved.

Alleged abuses of housing benefits.
alleged