பொருள் : ಭತ್ತದ ಗದ್ದೆಯಲ್ಲಿ ಹುಲ್ಲು ಮುಂತಾದವುಗಳನ್ನು ತೆಗೆದು ನೇಗಿಲಿನಿಂದ ಉತ್ತುವುದು
எடுத்துக்காட்டு :
ರೈತ ಭತ್ತದ ಹೊಲವನ್ನು ಉಳುತ್ತಿದ್ದಾನೆ.
ஒத்த சொற்கள் : ಉತ್ತು
பிற மொழிகளில் மொழிபெயர்ப்பு :
பொருள் : ಹೊಲ ಮುಂತಾದವುಗಳನ್ನು ಉಳುವ ಪ್ರಕ್ರಿಯೆ
எடுத்துக்காட்டு :
ಒಂದು ಎಕರೆಯಷ್ಟು ಹೊಲವನ್ನು ಉತ್ತರು.
பிற மொழிகளில் மொழிபெயர்ப்பு :
பொருள் : ಗದ್ದೆಯ ನೆಲದ ಮಣ್ಣನ್ನು ನೇಗಿಲಿನಿಂದ ಕೆತ್ತುವುದು
எடுத்துக்காட்டு :
ರೈತನು ತನ್ನ ನೆಲವನ್ನು ಉಳುತ್ತಿದ್ದಾನೆ.
ஒத்த சொற்கள் : ನೇಗಿಲು ಹೊಡೆ
பிற மொழிகளில் மொழிபெயர்ப்பு :
பொருள் : ಮೊದಲ ಮಳೆ ಬಿದ್ದಾಕ್ಷಣ ಬೆಳೆಯನ್ನು ಬೆಳೆಯಲು ಹೊಲವನ್ನು ಉಳ್ಳುವ ಪ್ರಕ್ರಿಯೆ
எடுத்துக்காட்டு :
ರೈತ ಹೊಲವನ್ನು ಉಳುತ್ತಿದ್ದಾನೆ.
பிற மொழிகளில் மொழிபெயர்ப்பு :
பொருள் : ಹೊಲದಲ್ಲಿ ಬಿದ್ದ ಒಣಗಿದ ಎಲೆ, ಹುಲ್ಲು ಮುಂತಾದವುಗಳನ್ನು ಸುಟ್ಟು ಬೂದಿಯನ್ನು ಹೊಲಕ್ಕೆ ಹಾಕುವ ಪ್ರಕ್ರಿಯೆ
எடுத்துக்காட்டு :
ರೈತ ಹೊಲವನ್ನು ಉಳುತ್ತಿದ್ದಾನೆ.
ஒத்த சொற்கள் : ಉತ್ತು, ನೇಗಿಲು ಹೊಡೆ
பிற மொழிகளில் மொழிபெயர்ப்பு :
खेत में पड़ी हुई सूखी पत्तियाँ, घासें आदि जलाकर राख समेत खेत को जोतना।
किसान खेत को रावना रहा है।