பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಉಷ್ಣ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಉಷ್ಣ   ನಾಮಪದ

பொருள் : ಅದು ಪ್ರಾಕೃತಿಕವಾದ, ವಿಧಿವತಾದ ಅಥವಾ ಅಗ್ನಿಯಿಂದ ಉತ್ಪತ್ತಿಯಾದ ಶಕ್ತಿ ಅದರ ಪ್ರಭಾವದಿಂದ ವಸ್ತುಗಳು ಬಿಸಿಯಾಗಿ ಕರಗುವ ಅಥವಾ ಆವಿಯ ರೂಪದಲ್ಲಿ ಆಗುತ್ತದೆ ಮತ್ತು ಅದರ ಅನುಭವ ಬಿಸಿಯಾಗುವ ಅಥವಾ ಬೆಂಕಿಯರೂಪದಲ್ಲಿ ಆಗುತ್ತದೆ

எடுத்துக்காட்டு : ಬಿಸಿಯಿಂದಾಗಿ ಕೈ ಸುಟ್ಟುಹೋಯಿತು.

ஒத்த சொற்கள் : ಉಷ್ಣತೆ, ಕಾವು, ತಾಪ, ಬಿಸಿ


பிற மொழிகளில் மொழிபெயர்ப்பு :

वह प्राकृतिक, विद्युत या अग्नि से उत्पन्न होने वाली शक्ति जिसके प्रभाव से चीज़ें गर्म होकर पिघलने या भाप के रूप में हो जाती हैं और जिसका अनुभव गर्मी या जलन के रूप में होता है।

ताप से हाथ जल गया।
अवदाह, अशीत, आतप, उखम, उष्णता, उष्म, उष्मा, ऊष्म, गरमाहट, गरमी, गर्मी, ताप, तेज, तेज़

A form of energy that is transferred by a difference in temperature.

heat, heat energy

பொருள் : ಅತಿಯಾದ ಬಿಸಿಯಿಂದಾಗಿ

எடுத்துக்காட்டு : ಅವನು ಬಿಸಿಲಿನ ಕಾವಿಗೆ ತತ್ತಿರಿಸಿ ಹೋದ.

ஒத்த சொற்கள் : ಕಾವು, ತಾಪ, ಬಿಸುಪು


பிற மொழிகளில் மொழிபெயர்ப்பு :

एक प्रकार का रोग जिसमें शरीर में जलन महसूस होती है और कभी-कभी शरीर पर दाने भी निकल जाते हैं।

वह उष्माघात से परेशान है।
उष्माघात, गरमी, गर्मी

The sensation caused by heat energy.

heat, warmth

பொருள் : ಚಿಕ್ಕ ಕೀಟಗಳು ತುಂಬಾ ಬಿಸಿಲಿದ್ದ ಕಾರಣ ಹುಟ್ಟಿಕೊಳ್ಳುತ್ತವೆ

எடுத்துக்காட்டு : ತಿಗಣೆ, ಸೊಳ್ಳೆ ಮುಂತಾದವುಗಳು ಉಷ್ಣ ಜೀವಿಗಳು.

ஒத்த சொற்கள் : ಉಷ್ಣ ಜೀವಿಗಳು


பிற மொழிகளில் மொழிபெயர்ப்பு :

छोटे कीड़े जो अत्यधिक गर्मी के कारण पैदा होते हैं।

खटमल, मच्छर आदि उष्मज हैं।
उखमज, उष्मज, उष्मज जीव

பொருள் : ಉಷ್ಣ ಅಥವಾ ಬಿಸಿಯಾಗುವ ಅವಸ್ಥೆ ಅಥವಾ ಭಾವನೆ

எடுத்துக்காட்டு : ಗ್ರೀಷ್ಮ ಋತುವಿನಲ್ಲಿ ಬಿಸಿಲು ಹೆಚ್ಚಾಗುತ್ತಾ ಹೋಗುವುದು.

ஒத்த சொற்கள் : ಉಷ್ಣತೆ, ಕಾವು, ಝಳ, ತಾಪ, ತಾಪಮಾನ, ಧಗೆ, ಬಿಸಿಲು, ಬಿಸಿಳಿನ ಝಳ, ಶೆಕೆ, ಸೂರ್ಯನ ಕಾವು, ಸೆಕೆ


பிற மொழிகளில் மொழிபெயர்ப்பு :

उष्ण या गर्म होने की अवस्था या भाव।

ग्रीष्मकाल में गर्मी बढ़ जाती है।
अनुताप, आतप, उष्णता, गरमाहट, गरमी, गर्माहट, गर्मी, चंड, जहल, झर, तपन, तपिश, ताप, ताब, ताव

The presence of heat.

heat, high temperature, hotness

பொருள் : ಶರೀರದ, ವಸ್ತುವಿನ ಅಥವಾ ವಾತಾವರಣದ ಉಷ್ಣತೆ, ಶೀತಲತೆಯನ್ನು ತಿಳಿಯಲು

எடுத்துக்காட்டு : ಬೇಸಿಗೆಯ ದಿನಗಳಲ್ಲಿ ತಾಪಮಾನ ಹೆಚ್ಚಾಗಿರುತ್ತದೆ.

ஒத்த சொற்கள் : ಕಾವು, ತಾಪ, ತಾಪಮಾನ, ಶಾಖ


பிற மொழிகளில் மொழிபெயர்ப்பு :

किसी पदार्थ,वातावरण अथवा शरीर में की गरमी या सरदी की वह स्थिति जो कुछ विशेष प्रकार से नापी जाती है।

गर्मी के दिनों में तापमान बढ़ जाता है।
तापमान

The degree of hotness or coldness of a body or environment (corresponding to its molecular activity).

temperature

ಉಷ್ಣ   ಗುಣವಾಚಕ

பொருள் : ಸೇವಿಸಿದ ನಂತರ ದೇಹದಲ್ಲಿ ಉಷ್ಣತೆಯನ್ನು ಹೆಚ್ಚು ಮಾಡುವಂತಹ, ಹಣ್ಣು, ಧಾನ್ಯ ಇತರೆ ಆಹಾರ ಪದಾರ್ಥಗಳು ಮತ್ತು ಔಷಧಿಗಳು

எடுத்துக்காட்டு : ಜಾಕಾಯಿ, ಮೆಣಸಿನಕಾಯಿ, ಲವಂಗ, ಪತ್ರೆ, ಮಾವಿನ ಹಣ್ಣು, ಪರಂಗಿ ಹಣ್ಣು ಮೊದಲಾದವುಗಳು ಉಷ್ಣ ಪದಾರ್ಥಗಳು.


பிற மொழிகளில் மொழிபெயர்ப்பு :

जो शरीर के अंदर पहुँचकर उष्णता या ताप उत्पन्न करता हो या जिसकी तासीर या प्रभाव तापकारक हो (औषध या खाद्य पदार्थ)।

जायफल, मिर्च, लौंग, तेजपत्ता आदि गरम मसाले हैं।
उष्ण, गरम, गर्म