பொருள் : ಉಸಿರಾಡಲು ತೊಂದರೆಯಾಗುವ ಸ್ಥಿತಿ ಅಥವಾ ಭಾವನೆ
எடுத்துக்காட்டு :
ಉಸಿರು ಕಟ್ಟುವುದರಿಂದ ತಪ್ಪಿಸಿಕೊಳ್ಳು ಅವನು ಕೋಣೆಯ ಎಲ್ಲಾ ಕಿಟಕಿ ಮತ್ತು ಬಾಗಿಲನ್ನು ತೆರೆದನು,
பிற மொழிகளில் மொழிபெயர்ப்பு :
பொருள் : ಅನುಕೂಲವಲ್ಲದ ಪರಿಸ್ಥಿತಿಯಿಂದ ಉಂಟಾಗುವ ಮಾನಸಿಕ ವೇದನೆಯಿಂದ ಮನುಷ್ಯ ಕಳವಳವನ್ನು ಅನುಭವಿಸುತ್ತಾನೆ
எடுத்துக்காட்டு :
ಹವಮಾನ ಬದಲಾವಣೆಯಲ್ಲಿ ಉಸಿರು ಕಟ್ಟುವುದರಿಂದ ತಪ್ಪಿಸಿಕೊಳ್ಳಲು ಸರಿಯಾದ ಉಪಾಯ ಮಾಡುವುದು ಅವಶ್ಯ
பிற மொழிகளில் மொழிபெயர்ப்பு :
प्रतिकूल परिस्थितियों के कारण उत्पन्न मानसिक अवस्था जिसमें व्यक्ति बेचैनी महसूस करता है।
वातावरण में परिवर्तन घुटन से छुटकारा पाने का उपयुक्त उपाय है।பொருள் : ಉಸಿರಾಡಲು ಕಷ್ಟವಾಗುವ ಸ್ಥಿತಿ
எடுத்துக்காட்டு :
ಈ ಕಲುಷಿತ ವಾತಾವರಣದಲ್ಲಿ ನನ್ನ ಉಸಿರು ಕಟ್ಟುತ್ತಿದೆ.
ஒத்த சொற்கள் : ಉಸಿರು ಸಿಕ್ಕುವುದು
பிற மொழிகளில் மொழிபெயர்ப்பு :
श्वास लेने में परेशानी होना।
ऐसे प्रदूषित वातावरण में मेरा दम घुट रहा है।Deprive of oxygen and prevent from breathing.
Othello smothered Desdemona with a pillow.