பொருள் : ಎಲೆಗಳನ್ನು ಜೋಡಿಸಿಕೊಂಡು ದುಂಡಾಕಾರದಲ್ಲಿ ಮಾಡಿರುವ ತಟ್ಟೆಯ ಮೇಲೆ ತಿನ್ನುವ ಮುಂತಾದ ವಸ್ತುಗಳನ್ನು ಇಡುತ್ತಾರೆ
எடுத்துக்காட்டு :
ಸಮಾರಂಭದಲ್ಲಿ ಎಲ್ಲಾ ಆಗಂತುಕರು ಸಾಲಾಗಿ ಕುಳಿತುಕೊಂಡು ಊಟದೆಲೆಯಲ್ಲಿ ಊಟ ಮಾಡುತ್ತಿದ್ದರು.
ஒத்த சொற்கள் : ಊಟದ ಎಲೆ, ಮುತ್ತುಗದ ಎಲೆ
பிற மொழிகளில் மொழிபெயர்ப்பு :