பொருள் : ಕೆಲಸ ಮುಗಿದ ನಂತರ ಹಿಂದಿರುಗಿಸುವುದಾಗಿ ವಚನ ನೀಡಿ ತರಿಸಿಕೊಂಡಿರುವ ಹಣ
எடுத்துக்காட்டு :
ನಾನು ನಿಮ್ಮಿಂದ ಸಾಲವಾಗಿ ಪಡೆದ ಹಣವನ್ನು ಹಿಂದಿರುಗಿಸಲು ಬಂದಿದ್ದೇನೆ.
ஒத்த சொற்கள் : ಸಾಲವಾಗಿ
பிற மொழிகளில் மொழிபெயர்ப்பு :
பொருள் : ಯಾರೋ ಒಬ್ಬರ ಬಳಿ ಬಾಕಿ ಇರುವ ಕಾರಣ ಮತ್ತೊಬ್ಬರಿಂದ ಹಣ ದ್ರವ್ಯ ಮುಂತಾದವುಗಳನ್ನು ಪಡೆಯುವುದು
எடுத்துக்காட்டு :
ನೀವು ಸಲಾವಾಗಿ ಪಡೆದಿರುವ ಹಣವನ್ನು ಈವರೆಗೂ ಹಿಂದಿರುಗಿಸಿಲ್ಲ.
ஒத்த சொற்கள் : ಋಣವಾಗಿ ಪಡೆದ, ಋಣವಾಗಿ ಪಡೆದಂತ, ಋಣವಾಗಿ ಪಡೆದಂತಹ, ಸಲಾವಾಗಿ, ಸಲಾವಾಗಿ ಪಡೆದ, ಸಲಾವಾಗಿ ಪಡೆದಂತ, ಸಲಾವಾಗಿ ಪಡೆದಂತಹ
பிற மொழிகளில் மொழிபெயர்ப்பு :