பொருள் : ಬಿಡುವಿಲ್ಲದೆ ಏನನ್ನಾದರೂ ಮಾಡುವುದು
எடுத்துக்காட்டு :
ಏನನ್ನಾದರೂ ನಿರಂತರವಾಗಿ ಮಾಡುವುದೇ ಜೀವನದ ಧರ್ಮ.
ஒத்த சொற்கள் : ಅವಿಚ್ಛಿನವಾಗಿ, ಅವಿರತ, ನಿರಂತರವಾಗಿ, ವಿರಾಮವಿಲ್ಲದೆ, ಸತತವಾಗಿ
பிற மொழிகளில் மொழிபெயர்ப்பு :
பொருள் : ಯಾವುದೇ ಕೆಲಸ ಅಥವಾ ಸಂಗತಿಯು ವಿರಾಮವಿಲ್ಲದೆ ಕ್ರಮಬದ್ದವಾಗಿ ನಡೆಯುತ್ತಲೇ ಇರುವುದು
எடுத்துக்காட்டு :
ಎರಡು ಗಂಟೆಯಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ.
ஒத்த சொற்கள் : ನಿರಂತರ, ಸತತವಾಗಿ
பிற மொழிகளில் மொழிபெயர்ப்பு :
बिना विराम के या बिना रुके या बिना क्रम-भंग के।
दो घंटे से लगातार बारिश हो रही है।பொருள் : ಏನನ್ನಾದರೂ ಕ್ರಮವಾಗಿ ಮಾಡುವುದು
எடுத்துக்காட்டு :
ಅನುಕ್ರಮವಾಗಿ ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಯಿತು.
ஒத்த சொற்கள் : ಅನುಕ್ರಮವಾಗಿ, ಅವಿಚ್ಫಿನ್ನವಾಗಿ
பிற மொழிகளில் மொழிபெயர்ப்பு :
एक-एक करके या एक के बाद एक।
क्रमशः सभी बच्चों को पोलिओ की ख़ुराक पिलाई गई।In proper order or sequence.
Talked to each child in turn.