பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಎಣಿಕೆ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಎಣಿಕೆ   ನಾಮಪದ

பொருள் : ಸಂಖ್ಯೆ ಅಥವಾ ಎಣಿಕೆಯ ಸೂಚಕ

எடுத்துக்காட்டு : ಮೂರು, ಏಳರ ಸಂಖ್ಯೆಯನ್ನು ದುರಾದೃಷ್ಠ ಸಂಖ್ಯೆಗಳೆಂದು ಗುರುತಿಸುತ್ತಾರೆ.

ஒத்த சொற்கள் : ಅಂಖ್ಯೆ, ಸಂಖ್ಯೆ


பிற மொழிகளில் மொழிபெயர்ப்பு :

संख्या या गिनती का सूचक।

मुझे बाज़ार से केवल दो अदद सामान खरीदने हैं।
अदद, नग

Any division of quantity accepted as a standard of measurement or exchange.

The dollar is the United States unit of currency.
A unit of wheat is a bushel.
Change per unit volume.
unit, unit of measurement

பொருள் : ಯಾವುದೇ ವಸ್ತು ಅಥವಾ ಸರಕನ್ನು ಎಣಿಸುವಿಕೆಯ ಕೆಲಸ

எடுத்துக்காட்டு : ಅವರ ಗಣನೆಯಲ್ಲಿ ದೊಡ್ಡ ದೊಡ್ಡ ವಿದ್ವಾಂಸರೂ ಸೇರಿದ್ದಾರೆ. ಅವರ ಎಣಿಕೆ ತಪ್ಪಾಗಿದೆ.

ஒத்த சொற்கள் : ಗಣತಿ, ಗಣನೆ, ಲೆಕ್ಕ


பிற மொழிகளில் மொழிபெயர்ப்பு :

गिने जाने की क्रिया या भाव।

उनकी गणना बड़े-बड़े पंडितों में होती है।
अवगणन, गणन, गणना, गिनती, शुमार, संख्यान

பொருள் : ಯಾವುದೇ ವಸ್ತು ಸಂಗತಿಯ ವಸ್ತು ಸ್ಥಿತಿಯನ್ನು ಆದರಿಸಿ ಊಹೆಯ ಲೆಕ್ಕಾಚಾರ ಮಾಡುವುದು

எடுத்துக்காட்டு : ಈ ವಸ್ತುವಿನ ಅಂದಾಜು ಬೆಲೆ ನೂರು ರೂಪಾಯಿ ಇರಬಹುದು.

ஒத்த சொற்கள் : ಅಂದಾಜು, ಗ್ರಹಣ


பிற மொழிகளில் மொழிபெயர்ப்பு :

किसी आधार पर अनुमान लगाने का कार्य।

इन आँकड़ों का फिर से आकलन करना होगा।
आकलन

A judgment of the qualities of something or somebody.

Many factors are involved in any estimate of human life.
In my estimation the boy is innocent.
estimate, estimation

பொருள் : ಒಳ್ಳೆಯದು-ಕೆಟ್ಟದು ಅಥವಾ ಹಾನಿ-ಲಾಭ ಮೊದಲಾದವುಗಳ ಗಣನೆ ಮಾಡಿ, ಅಧ್ಯಯನ ಪೂರ್ವಕವಾಗಿ ಮಾಡಿರುವ ಯೋಜನೆ

எடுத்துக்காட்டு : ಇದು ಸರ್ಕಾರದ ಲೆಕ್ಕವಾಗಿದೆ.

ஒத்த சொற்கள் : ಗಣಿತ, ಲೆಕ್ಕ


பிற மொழிகளில் மொழிபெயர்ப்பு :

अच्छे-बुरे या हानि-लाभ आदि की गणना करके, ध्यानपूर्वक बनाई गई योजना।

यह सरकार का अपना गणित है।
गणित, हिसाब

பொருள் : ಯಾವುದಾದರೂ ವಿಷಯದಲ್ಲಿ ಬೇರೆಯವರ ವಿಚಾರ ಅಥವಾ ಆಲೋಚನೆ

எடுத்துக்காட்டு : ಎಲ್ಲರ ಅಭಿಪ್ರಾಯದಂತೆ ಈ ಕಟ್ಟಡದ ನಿರ್ಮಾಣವನ್ನು ಸ್ಥಗಿತಗೊಳಿಸಲಾಗಿದೆ

ஒத்த சொற்கள் : ಅನಿಸಿಕೆ, ಅಭಿಪ್ರಾಯ, ಜನಮತ, ತೋಚಿಕೆ


பிற மொழிகளில் மொழிபெயர்ப்பு :

किसी विषय आदि में प्रकट किया हुआ किसी का अपना विचार या सम्मति।

सभी के मत से यह काम ठीक हो रहा है।
अभिमत, इंदिया, इन्दिया, खयाल, ख़याल, ख़्याल, ख्याल, तजवीज, तजवीज़, मत, राय, विचार, सम्मति

A personal belief or judgment that is not founded on proof or certainty.

My opinion differs from yours.
I am not of your persuasion.
What are your thoughts on Haiti?.
opinion, persuasion, sentiment, thought, view

பொருள் : ಅಯ್ಕೆ ಮಾಡಿದ ಸೌದೆಯ ತುಂಡು ಮುಂತಾದವುಗಳನ್ನು ರಾಶಿ ಮಾಡಿ ಅದರ ಮೇಲೆ ಹೆಣ ಸುಡುವುದು

எடுத்துக்காட்டு : ಇತ್ತಿಚಿನ ದಿನಗಳಲ್ಲಿ ನಡೆಯುತ್ತಿರುವುದನ್ನು ನೋಡಿದರೆ ಗಾಂಧೀಜಿ ಅವರ ಚಿಂತನೆ, ಆತ್ಮೀಯ ಸದ್ಭಾವನೆ, ಪ್ರೇಮ, ಅಹಿಂಸೆ ಇವೆಲ್ಲಾ ಅವರ ಜತೆನೆ ಸುಟ್ಟು ಬೂದಿಯಾದಂತೆ ಕಾಣುವುದು.

ஒத்த சொற்கள் : ಅಭಿಪ್ರಾಯ, ಆಶಯ, ಇಂಗಿತ, ಊಹೆ, ಕಲ್ಪನೆ, ಚಿಂತೆ, ವಿಚಾರ ಧಾರೆ, ವಿಚಾರ ಶಕ್ತಿ


பிற மொழிகளில் மொழிபெயர்ப்பு :

चुनी हुई लकड़ियों आदि का वह ढेर जिस पर मुर्दा जलाते हैं।

आज के माहौल को देखते हुए ऐसा लगता है कि गाँधी जी की चिता के साथ ही आपसी सद्भाव, प्रेम, अहिंसा सब-कुछ जल कर राख हो गया।
अंतशय्या, अन्तशय्या, चिता, चित्या

Wood heaped for burning a dead body as a funeral rite.

funeral pyre, pyre

பொருள் : ಅದು ನಿಶ್ಚಿತ ಅಥವಾ ಸ್ಥಿರವಾಗಿರುವ ಸರ್ವಸಮ್ಮತಿಯಾದ ಅಥವಾ ಮಾಪನೆಯ ಅನುಸಾರವಾಗಿ ಯಾವುದೇ ಪ್ರಕಾರದ ಯೋಗ್ಯತೆ, ಶ್ರೇಷ್ಠತೆ, ಗುಣ ಇವೆಲ್ಲದರ ಅನುಮಾನ ಅಥವಾ ಕಲ್ಪನೆ

எடுத்துக்காட்டு : ಭಾರತದಲ್ಲಿ ಶಿಕ್ಷಣದ ಮಾನದಂಡನೆಯು ಮೊದಲಿಗಿಂತ ಈಗ ಉನ್ನತಿಯಲ್ಲಿದೆ.

ஒத்த சொற்கள் : ಅಳತೆ ಕೋಲು, ಒಂದು ಮಟ್ಟ, ಒಟ್ಟು, ಗಣನೆ, ಪರಿಮಾಣ


பிற மொழிகளில் மொழிபெயர்ப்பு :

वह निश्चित या स्थिर किया हुआ सर्वमान्य मान या माप जिसके अनुसार किसी प्रकार की योग्यता, श्रेष्ठता, गुण आदि का अनुमान या कल्पना की जाए।

भारत में शिक्षा का मानदंड पहले से अच्छा हो गया है।
उच्चता स्तर, गुणवत्ता स्तर, पैमाना, प्रतिमान, बेंचमार्क, बेन्चमार्क, मानक, मानदंड, मानदण्ड, मापदंड, मापदण्ड

A standard or model or pattern regarded as typical.

The current middle-class norm of two children per family.
norm

பொருள் : ಶೂನ್ಯದಿಂದ ಏರುತ್ತಾ ಹೋಗುವ ಅಂಕೆ ಸಂಖ್ಯೆಗಳ ಎಣಿಸುವಿಕೆ

எடுத்துக்காட்டு : ಶಾಲಾ ಶಿಕ್ಷಕಿಯರು ಮಕ್ಕಳ ಎಣಿಕೆ ಮಾಡುತ್ತಿದ್ದಾರೆ.

ஒத்த சொற்கள் : ಎಣಿಸುವುದು, ಗಣನೆ, ಲೆಕ್ಕ


பிற மொழிகளில் மொழிபெயர்ப்பு :

गिनकर या हिसाब लगाकर यह देखने की क्रिया कि कुल कितना हुआ है या है।

उसकी गणना गलत थी।
गणन, गणना, गणित, परिकलन, संख्यान, हिसाब

ಎಣಿಕೆ   ಕ್ರಿಯಾಪದ

பொருள் : ಯಾವುದಾದರು ವಸ್ತು ಮೊದಲಾದವುಗಳನ್ನು ಎಣಿಸುವುದು

எடுத்துக்காட்டு : ಅವರು ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಜನರನ್ನು ಎಣಿಸಿದರು.

ஒத்த சொற்கள் : ಎಣಿಕೆ ಮಾಡು, ಎಣಿಸು, ಗಣನೆ, ಗಣನೆ ಮಾಡು


பிற மொழிகளில் மொழிபெயர்ப்பு :

किसी वस्तु आदि की गिनती करना।

उसने सभा में उपस्थित सभी लोगों को गिना।
गिनती करना, गिनना, संख्या जानना

Determine the number or amount of.

Can you count the books on your shelf?.
Count your change.
count, enumerate, number, numerate