பொருள் : ಎತ್ತರಶ್ರೇಷ್ಠತೆಯ ವಿಸ್ತಾರತೆ ಅಥವಾ ಅದರ ಆಧಾರದಿಂದ ಒಮ್ಮೆಲೇ ಮೇಲಿನ ತನಕ ವಿಸ್ತಾರವಾಗುವ ಅಥವಾ ಎತ್ತರಕ್ಕೆ ಏರುವ ಅವಸ್ಥೆ ಅಥವಾ ಭಾವ
எடுத்துக்காட்டு :
ಕುತೂಬ್ ಮಿನಾರ್ ಶ್ರೇಷ್ಠತೆ ಅಧಿಕವಾಗಿದೆಅವನ ಎತ್ತರ ನನ್ನ ಅಣ್ಣನ ತರಹಅವನ ಪ್ರಸಿದ್ಧತೆವಿಖ್ಯಾತಿಯು ಬಹಳ ಎತ್ತರದಲ್ಲಿದೆ.
ஒத்த சொற்கள் : ಉಚ್ಚ, ಉದ್ದಳತೆ, ಉನ್ನತಿ, ಕುಲೀನತೆ, ದೊಡ್ಡತನ, ನಿಲುವಿಕೆ, ನೀಳ, ಶ್ರೇಷ್ಠತೆ
பிற மொழிகளில் மொழிபெயர்ப்பு :
ऊपर की ओर का विस्तार या आधार से लेकर एकदम ऊपर तक का विस्तार या ऊँचा होने की अवस्था या भाव।
कुतुब मीनार की ऊँचाई बहुत अधिक है।பொருள் : ಸಮುದ್ರ ಸ್ತರದಿಂದ ಅಥವಾ ಪೃಥ್ವಿಯ ಮೇಲ್ಮೈನಿಂದ ಎತ್ತರದಲ್ಲಿರುವ ದೂರ
எடுத்துக்காட்டு :
ವಿಮಾನವು ಬಹಳ ಎತ್ತರದಲ್ಲಿ ಹಾರುತ್ತಿದೆ.
ஒத்த சொற்கள் : ಉನ್ನತ
பிற மொழிகளில் மொழிபெயர்ப்பு :
பொருள் : ಯಾವುದೇ ವಸ್ತು ಅಥವಾ ಸಂಗತಿಯ ಏಳಿಗೆಯ ಅಥವಾ ಬೆಳವಣಿಗೆಯ ಹಂತ ಅಥವಾ ಅಭಿವೃದ್ಧಿಯ ಹಂತ
எடுத்துக்காட்டு :
ನನ್ನ ಉನ್ನತಿ ಕೆಲವು ಗೆಳೆಯರ ಅಸೂಯೆಗೆ ಕಾರಣವಾಗಿದೆ.
ஒத்த சொற்கள் : ಉನ್ನತಿ, ಏಳಿಗೆ, ಹಿರಿಮೆ
பிற மொழிகளில் மொழிபெயர்ப்பு :
Gradual improvement or growth or development.
Advancement of knowledge.