பொருள் : ಪ್ರಾಣಿಯ ಸಹಾಯದಿಂದ ಎಳೆಯಬಹುದಾದ ಗಾಡಿ
எடுத்துக்காட்டு :
ಪ್ರಾಚೀನ ಕಾಲದಲ್ಲಿ ಎತ್ತಿನ_ಗಾಡಿಯೇ ಪ್ರಮುಖ ಸಂಚಾರಿ ವಾಹನವಾಗಿತ್ತು.
ஒத்த சொற்கள் : ಕುದುರೆ ಗಾಡಿ
பிற மொழிகளில் மொழிபெயர்ப்பு :
A heavy open wagon usually having two wheels and drawn by an animal.
cartபொருள் : ಆ ಎತ್ತಿನ ಗಾಡಿಯಲ್ಲಿ ಒಂದೇ ಒಂದು ಎತ್ತನ್ನು ಕಟ್ಟಲಾಗಿದೆ
எடுத்துக்காட்டு :
ರೈತನು ಒಂದೆತ್ತಿನ ಚಕ್ಕಡಿಯನ್ನು ಹೊಡೆದುಕೊಂಡು ಬೆಳಗ್ಗೆ-ಬೆಳಗ್ಗೆ ಹೊಲದ ಕಡೆ ಹೋದನು.
ஒத்த சொற்கள் : ಎತ್ತಿನ-ಗಾಡಿ, ಒಂದೆತ್ತಿನ ಗಾಡಿ, ಒಂದೆತ್ತಿನ ಚಕ್ಕಡಿ, ಒಂದೆತ್ತಿನ-ಗಾಡಿ
பிற மொழிகளில் மொழிபெயர்ப்பு :
A cart that is drawn by an ox.
oxcartபொருள் : ರಥದ ತರಹದ ಒಂದು ಎತ್ತಿನ-ಗಾಡಿ
எடுத்துக்காட்டு :
ಅವನು ಎತ್ತಿನ ಗಾಡಿಯನ್ನು ಓಡಿಸುತ್ತಿದ್ದಾನೆ.
ஒத்த சொற்கள் : ಮೇಲ್ ಹೊದಿಕೆ ಇರುವ ಗಾಡಿ
பிற மொழிகளில் மொழிபெயர்ப்பு :