பொருள் : ಹಸುವಿನ ಜಾತಿಗೆ ಸೇರಿದ ಬೀಜ ಹೊಡೆದ ಪ್ರಾಣಿಕಸಿ ಮಾಡಿದ ಪಶು ಅದನ್ನು ಹೊಲ ಮತ್ತು ಗದ್ದೆಗಳಲ್ಲಿ ಸಾಗುವಳಿಯ ಭೂಮಿಯನ್ನು ಉಳುವುದಕ್ಕೆ ಉಪಯೋಗಿಸುತ್ತಾರೆ
எடுத்துக்காட்டு :
ಎತ್ತು ರೈತರಿಗೆ ತುಂಬಾ ಉಪಯೋಗವಾಗುತ್ತದೆ.
ஒத்த சொற்கள் : ಗೂಳಿ, ವೃಷಭ, ಹೋರಿ
பிற மொழிகளில் மொழிபெயர்ப்பு :
An adult castrated bull of the genus Bos. Especially Bos taurus.
oxபொருள் : ಮೇಲೆ ಎತ್ತು
எடுத்துக்காட்டு :
ಮೇಜಿನ ಮೇಲೆ ಬಗ್ಗಿ ಕೆಲಸ ಮಾಡುತ್ತಿದ್ದ ಲೆಕ್ಕಪಾಲಕನು ನಾನು ನಮಸ್ಕರಿಸಿದ್ದರಿಂದಾಗಿ ತಲೆಯನ್ನು ಮೇಲಕ್ಕೆ ಎತ್ತಿದರು.
ஒத்த சொற்கள் : ಮೇಲೆ ಎತ್ತು
பிற மொழிகளில் மொழிபெயர்ப்பு :
பொருள் : ಅಚಾನಕ್ಕಾಗಿ ಎತ್ತುವ ಅಥವಾ ಆರಂಭಿಸುವ ಪ್ರಕ್ರಿಯೆ
எடுத்துக்காட்டு :
ತಂದೆ ತೀರಿಕೊಂಡು ತಿಂಗಳೂ ಕಳೆದಿಲ್ಲ ಅಣ್ಣ ಆಸ್ತಿಯನ್ನು ಪಾಲುಮಾಡುವ ವಿಷಯವನ್ನು ಎತ್ತಿದನು.
ஒத்த சொற்கள் : ಪ್ರಸ್ತಾಪಿಸು, ಹೇಳು
பொருள் : ಕೆಲವು ಸಮಯದವರೆವಿಗೂ ಮೇಲೆ ಎತ್ತಿಕೊಂಡಿರು
எடுத்துக்காட்டு :
ಅವನು ಭಾರವನ್ನು ತಲೆಯ ಮೇಲೆ ಎತ್ತಿಕೊಂಡನು.
ஒத்த சொற்கள் : ಏರಿಸು, ಮೇಲೆ ಎತ್ತಿಕೊಳ್ಳು
பிற மொழிகளில் மொழிபெயர்ப்பு :
பொருள் : ಏನನ್ನಾದರೂ ಅಥವಾ ಯಾವುದನ್ನಾದರೂ ಎತ್ತುವ ಕ್ರಿಯೆ
எடுத்துக்காட்டு :
ನಾವು ನಮ್ಮ ಆಟದ ಸ್ತರವನ್ನು ಏರಿಸಬೇಕು.
ஒத்த சொற்கள் : ಏರಿಸು
பிற மொழிகளில் மொழிபெயர்ப்பு :
गिरी हुई अवस्था या बुरी दशा से उन्नत अवस्था या अच्छी दशा में लाना या ऐसा काम करना जिससे कुछ या कोई उठे।
हमें अपने खेल के स्तर को उठाना होगा।பொருள் : ಬೀಜ ಒಡೆಯದ ಎತ್ತು
எடுத்துக்காட்டு :
ಗಂಡು ಎತ್ತನನ್ನು ಬಸವ ಎಂದು ಕರೆಯುತ್ತಾರೆ.
பிற மொழிகளில் மொழிபெயர்ப்பு :