பொருள் : ಯಾವುದನ್ನು ಎಸೆಯಲಾಗಿದೆಯೋ
எடுத்துக்காட்டு :
ಎಸೆಯಲಾದಂತಹ ಉಪಗ್ರಹದಿಂದ ಈಗ ಸಂಕೇತ ದೊರೆಯುತ್ತಿದೆ.
ஒத்த சொற்கள் : ಎಸೆದ, ಎಸೆದಂತ, ಎಸೆಯಲಾದ, ಎಸೆಯಲಾದಂತ, ಎಸೆಯಲಾದಂತಹ
பிற மொழிகளில் மொழிபெயர்ப்பு :
பொருள் : ಬಿಟ್ಟಂತಹ ಅಥವಾ ಎಸೆದಂತಹ
எடுத்துக்காட்டு :
ಧನಸ್ಸಿನಿಂದ ಬಿಟ್ಟಂತಹ ಬಾಣ ನೇರವಾಗಿ ಲಕ್ಷ್ಮಣನ ಕಡೆಗೆ ಹೋಯಿತು.
ஒத்த சொற்கள் : ಎಸೆದಂತ, ಎಸೆಯಲ್ಪಟ್ಟ, ಎಸೆಯಲ್ಪಟ್ಟಂತ, ಎಸೆಯಲ್ಪಟ್ಟಂತಹ, ಬಿಟ್ಟಂತ, ಬಿಟ್ಟಂತಹ, ಬಿಡಲ್ಪಟ್ಟಂತ, ಬಿಡಲ್ಪಟ್ಟಂತಹ
பிற மொழிகளில் மொழிபெயர்ப்பு :