பொருள் : ಕೇವಲ ಒಬ್ಬ ವ್ಯಕ್ತಿ ಎಲ್ಲಾ ಭೂಮಿಕೆಯ ಕಥೋಪಕಥನವನ್ನು ಅಭಿನಯಗಳ ಮೂಲಕ ನಾಟಕವನ್ನು ಮಾಡುವ ಕ್ರಿಯೆ
எடுத்துக்காட்டு :
ಪುಃ ಲಃ ದೇಶಪಾಂಡೆಯು ಏಕಾಭಿನಯದಲ್ಲಿ ನಿಪುಣನಾಗಿದ್ದಾನೆ.
பிற மொழிகளில் மொழிபெயர்ப்பு :
பொருள் : ಈ ನಾಟಕದಲ್ಲಿ ಕೇವಲ ಒಬ್ಬನೇ ವ್ಯಕ್ತಿ ಎಲ್ಲಾ ಪಾತ್ರಗಳ ಅಭಿನಯವನ್ನು ಮಾಡುತ್ತಾನೆ
எடுத்துக்காட்டு :
ಇಂದು ಇಲ್ಲಿ ಅವನ ಏಕಾಭಿನಯ ನಾಟಕವಿದೆ.
ஒத்த சொற்கள் : ಏಕಾಭಿನಯ ನಾಟಕ, ಏಕಾಭಿನಯ-ನಾಟಕ
பிற மொழிகளில் மொழிபெயர்ப்பு :