பொருள் : ಯಾವುದಾದರೊಂದು ಘಟನೆ, ವಿಷಯ, ವಸ್ತು ಇತ್ಯಾದಿಗಳಿಗೆ ಸಂಬಂಧಿಸಿದ ಕಾರಣ ತಿಳಿಯಲು ಬಳಸುವ ಕ್ರಿಯಾವಿಶೇಷಣ ರೂಪ
எடுத்துக்காட்டு :
ನಿಮಗೆ ಈ ವಿಷಯ ಏಕೆ ಬೇಕು?
ஒத்த சொற்கள் : ಏಕೆ, ಏತಕ್ಕೆ, ಏತಕ್ಕೋಸ್ಕರ, ಏನಕ್ಕೆ, ಯಾಕೆ, ಯಾತಕ್ಕಾಗಿ, ಯಾವ ಕಾರಣಕ್ಕಾಗಿ
பிற மொழிகளில் மொழிபெயர்ப்பு :