பொருள் : ಯಾವುದಾದರು ವಸ್ತುವಿನ ಮೇಲೆ ಹತ್ತುವಂತಹ ಅಥವಾ ಕುಳಿತುಕೊಳ್ಳುವಂತಹ
எடுத்துக்காட்டு :
ಸೈಕಲ್ ಮೇಲೆ ಸವಾರಿಮಾಡಿದಂತಹ ವ್ಯಕ್ತಿಯು ಬಿದ್ದು ಹೋದನು.
ஒத்த சொற்கள் : ಏರಿದಂತ, ಏರಿದಂತಹ, ಸವಾರಿಮಾಡಿದ, ಸವಾರಿಮಾಡಿದಂತ, ಸವಾರಿಮಾಡಿದಂತಹ, ಸವಾರಿಯಾದ, ಸವಾರಿಯಾದಂತ, ಸವಾರಿಯಾದಂತಹ, ಹತ್ತಿದ, ಹತ್ತಿದಂತಹ
பிற மொழிகளில் மொழிபெயர்ப்பு :
பொருள் : ಸಮತಲವಲ್ಲದ ಅದಕ್ಕಿಂತ ಎತ್ತರದ ಭಾಗ ಅಥವಾ ಒಂದು ನಿರ್ದಿಷ್ಟ ಸ್ಥಿರ ಭಾಗದಿಂದ ಮೇಲ್ಭಾಗಕ್ಕೆ ಏರುವ ಕ್ರಿಯೆ ಅಥವಾ ಹೆಚ್ಚಾಗಿ ಸ್ಥಿರ ನಿಂತ ಸ್ಥಿತಿ
எடுத்துக்காட்டு :
ಹೊಲದಲ್ಲಿ ಉಬ್ಬಿದ ದಿನ್ನೆಯ ಭಾಗವನ್ನು ಹರಗುವ ಮೂಲಕ ಸಮತಲ ಮಾಡಲಾಯಿತು. ಆಹಾರದ ಬೆಲೆ ಏರಿದ ಮೇಲೆ ಜನರು ಬೆಲೆ ಏರಿಕೆ ವಿರುದ್ಧ ಚಳುವಳಿ ಮಾಡಿದರು. ಅವನ ವ್ಯಾಪಾರ ವೃದ್ಧಿಸಿದ ಕಾರಣ ಅವನು ಹೊಸ ಮನೆ ಕಟ್ಟಿಸಿದ.
ஒத்த சொற்கள் : ಉಬ್ಬಿದ, ಉಬ್ಬಿದಂತ, ಉಬ್ಬಿದಂತಹ, ಏರಿದಂತ, ಏರಿದಂತಹ, ವೃದ್ಧಿಸಿದ, ವೃದ್ಧಿಸಿದಂತ, ವೃದ್ಧಿಸಿದಂತಹ, ಹೆಚ್ಚಾದ, ಹೆಚ್ಚಾದಂತ, ಹೆಚ್ಚಾದಂತಹ
பிற மொழிகளில் மொழிபெயர்ப்பு :