பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಏರಿದಂತಹ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಏರಿದಂತಹ   ಗುಣವಾಚಕ

பொருள் : ಯಾವುದಾದರು ವಸ್ತುವಿನ ಮೇಲೆ ಹತ್ತುವಂತಹ ಅಥವಾ ಕುಳಿತುಕೊಳ್ಳುವಂತಹ

எடுத்துக்காட்டு : ಸೈಕಲ್ ಮೇಲೆ ಸವಾರಿಮಾಡಿದಂತಹ ವ್ಯಕ್ತಿಯು ಬಿದ್ದು ಹೋದನು.

ஒத்த சொற்கள் : ಏರಿದ, ಏರಿದಂತ, ಸವಾರಿಮಾಡಿದ, ಸವಾರಿಮಾಡಿದಂತ, ಸವಾರಿಮಾಡಿದಂತಹ, ಸವಾರಿಯಾದ, ಸವಾರಿಯಾದಂತ, ಸವಾರಿಯಾದಂತಹ, ಹತ್ತಿದ, ಹತ್ತಿದಂತಹ


பிற மொழிகளில் மொழிபெயர்ப்பு :

किसी चीज़ पर चढ़ा या बैठा हुआ।

साइकिल पर सवार व्यक्ति गिर पड़ा।
अध्यारूढ़, अरूढ़, आरूढ़, आरोहित, रूढ़, सवार

பொருள் : ಸಮತಲವಲ್ಲದ ಅದಕ್ಕಿಂತ ಎತ್ತರದ ಭಾಗ ಅಥವಾ ಒಂದು ನಿರ್ದಿಷ್ಟ ಸ್ಥಿರ ಭಾಗದಿಂದ ಮೇಲ್ಭಾಗಕ್ಕೆ ಏರುವ ಕ್ರಿಯೆ ಅಥವಾ ಹೆಚ್ಚಾಗಿ ಸ್ಥಿರ ನಿಂತ ಸ್ಥಿತಿ

எடுத்துக்காட்டு : ಹೊಲದಲ್ಲಿ ಉಬ್ಬಿದ ದಿನ್ನೆಯ ಭಾಗವನ್ನು ಹರಗುವ ಮೂಲಕ ಸಮತಲ ಮಾಡಲಾಯಿತು. ಆಹಾರದ ಬೆಲೆ ಏರಿದ ಮೇಲೆ ಜನರು ಬೆಲೆ ಏರಿಕೆ ವಿರುದ್ಧ ಚಳುವಳಿ ಮಾಡಿದರು. ಅವನ ವ್ಯಾಪಾರ ವೃದ್ಧಿಸಿದ ಕಾರಣ ಅವನು ಹೊಸ ಮನೆ ಕಟ್ಟಿಸಿದ.

ஒத்த சொற்கள் : ಉಬ್ಬಿದ, ಉಬ್ಬಿದಂತ, ಉಬ್ಬಿದಂತಹ, ಏರಿದ, ಏರಿದಂತ, ವೃದ್ಧಿಸಿದ, ವೃದ್ಧಿಸಿದಂತ, ವೃದ್ಧಿಸಿದಂತಹ, ಹೆಚ್ಚಾದ, ಹೆಚ್ಚಾದಂತ, ಹೆಚ್ಚಾದಂತಹ


பிற மொழிகளில் மொழிபெயர்ப்பு :

सामान्य से उठा या उभरा हुआ।

खेत के उठे भाग को खोदकर समतल किया गया।
अभ्युन्नत, उचौहाँ, उठा, उभड़ा, उभरा, उभाड़दार, उभारदार