பொருள் : ಸ್ವಲ್ಪ ಎತ್ತರವಿರುವ ಜಾಗ ಅಥವಾ ಸ್ಥಾನ
எடுத்துக்காட்டு :
ದಿಬ್ಬದ ಮೇಲೆ ವಾಹನವನ್ನು ನಿಧಾನವಾಗಿ ಚಲಿಸಿರಿ.
பிற மொழிகளில் மொழிபெயர்ப்பு :
பொருள் : ಹಸು, ಎಮ್ಮೆ, ಕುದುರೆ ಮೊದಲಾದವುಗಳು ಮದವೇರಿಸು
எடுத்துக்காட்டு :
ನೆನೆಯಿಂದ ಹಸುವಿಗೆ ಮದವೇರಿದೆ.
பிற மொழிகளில் மொழிபெயர்ப்பு :
பொருள் : ನದಿಯ ನೀರು ಮೊದಲಾದವುಗಳ ಮಟ್ಟ ಹೆಚ್ಚಾಗುವುದು ಅಥವಾ ಏರುವುದು
எடுத்துக்காட்டு :
ಮಳೆಗಾಲದಲ್ಲಿ ನದಿಯ ನೀರಿನಲ್ಲಿ ಏರಿಕೆಯನ್ನು ಕಾಣಬಹುದು.
ஒத்த சொற்கள் : ಉನ್ನತಿಹೊಂದು, ಮೇಲೆಏಳು, ಹತ್ತು
பிற மொழிகளில் மொழிபெயர்ப்பு :