பொருள் : ಆಯೋಜನೆ ಮಾಡು ಅಥವಾ ಏರ್ಪಾಡು ಮಾಡುವ ಪ್ರಕ್ರಿಯೆ
எடுத்துக்காட்டு :
ಅವನು ಒಂದು ಕವಿಗೋಷ್ಟಿಯನ್ನು ಏರ್ಪಡಿಸುತ್ತಿದ್ದಾನೆ.
ஒத்த சொற்கள் : ಆಯೋಜನೆ ಮಾಡು, ಆಯೋಜಿಸು, ಏರ್ಪಡಿಸು
பிற மொழிகளில் மொழிபெயர்ப்பு :
பொருள் : ಅವಶ್ಯಕತೆ ಇರುವ ವಸ್ತುಗಳನ್ನು ವ್ಯವಸ್ಥೆ ಮಾಡಿಕೊಡುವುದು
எடுத்துக்காட்டு :
ರಾತ್ರಿಯ ವೇಳೆಯಲ್ಲಿ ರೋಗಿಗಳಿಗೆ ಅವಶ್ಯಕವಾದ ಔಷಧಿಗಳನ್ನು ವ್ಯವಸ್ಥೆ ಮಾಡಿಕೊಡಲು ಯಾರಾದರೂ ಇರಬೇಕು.
ஒத்த சொற்கள் : ಒದಗಿಸಿ ಕೊಡು, ವ್ಯವಸ್ಥೆ ಮಾಡು
பிற மொழிகளில் மொழிபெயர்ப்பு :
ज़रूरत की चीज की व्यवस्था करना या जुटाना।
रात में रोगी के लिए किसी तरह ख़ून जुगाड़ा।பொருள் : ಯಾವುದಾದರು ಕೆಲಸವನ್ನು ಸರಿಯಾಗಿ ಮಾಡುವುದಕ್ಕೆ ವ್ಯವಸ್ಥೆ ಮಾಡುವುದು
எடுத்துக்காட்டு :
ಪ್ರವಾಸದಲ್ಲಿ ಶ್ಯಾಮನು ಊಟದ ವ್ಯವಸ್ಥೆಯನ್ನು ಮಾಡಿದನು.
ஒத்த சொற்கள் : ವ್ಯವಸ್ಥೆ ಮಾಡು
பிற மொழிகளில் மொழிபெயர்ப்பு :
कोई काम ठीक तरह से करने की व्यवस्था करना।
पिकनिक में श्याम ने खाने का प्रबंधन किया।