பொருள் : ಏಳಿಗೆಯನ್ನು ಹೊಂದುತ್ತಿರುವಂತಹ
எடுத்துக்காட்டு :
ಏಳಿಗೆಯ ಪಥದಲ್ಲಿದ್ದ ಅವರ ವ್ಯಪಾರವು ಅಚಾನಕ್ಕಾಗಿ ನಷ್ಟವನ್ನು ಅನುಭವಿಸಿತು.
ஒத்த சொற்கள் : ಅಭಿವೃದ್ಧಿಯ, ಅಭಿವೃದ್ಧಿಯಾದ, ಅಭಿವೃದ್ಧಿಯಾದಂತ, ಅಭಿವೃದ್ಧಿಯಾದಂತಹ, ಏಳಿಗೆಯಾದ, ಏಳಿಗೆಯಾದಂತ
பிற மொழிகளில் மொழிபெயர்ப்பு :
जो फल-फूल रहा हो या विकास कर रहा हो।
उसका फलता-फूलता व्यापार अचानक चौपट हो गया।Very lively and profitable.
Flourishing businesses.பொருள் : ಒಂದು ಸ್ಥಿತಿಯಿಂದ ಅದರ ಮೇಲ್ ಸ್ಥಿತಿಗೆ ಚಳಿಸುವ ಪ್ರಕ್ರಿಯೆ
எடுத்துக்காட்டு :
ಸರಕಾರದ ಸೌಲಭ್ಯಗಳನ್ನು ಪಡೆದು ಬಡ ಜನರು ಏಳಿಗೆಯಾದ ಉದಾಹರಣೆಗಳು ಕಡಿಮೆ.
ஒத்த சொற்கள் : ಉನ್ನತಿಕರ, ಉನ್ನತಿಕರವಾದ, ಉನ್ನತಿಕರವಾದಂತ, ಉನ್ನತಿಕರವಾದಂತಹ, ಉನ್ನತಿಯಾದ, ಉನ್ನತಿಯಾದಂತ, ಉನ್ನತಿಯಾದಂತಹ, ಏಳಿಗೆಯ, ಏಳಿಗೆಯಂತ, ಏಳಿಗೆಯಂತಹ, ಏಳಿಗೆಯಾದ, ಏಳಿಗೆಯಾದಂತ
பிற மொழிகளில் மொழிபெயர்ப்பு :
जिससे उन्नति हो।
सरकार की नई योजनाएँ समाज के लिए उन्नतिकारी साबित होंगी।