பொருள் : ಆರು ಮತ್ತು ಒಂದನ್ನು ಸೇರಿಸಿದಾಗ ದೊರೆಯುವ ಸಂಖ್ಯೆ
எடுத்துக்காட்டு :
ಮೂರು ಮತ್ತು ನಾಲ್ಕನ್ನು ಕೂಡಿದಾಗ ಸಿಗುವ ಉತ್ತರ ಏಳು.
பிற மொழிகளில் மொழிபெயர்ப்பு :
பொருள் : ಕಾಲುಗಳನ್ನು ನೇರವಾಗಿಸಿ ಅವುಗಳ ಮೇಲೆ ಇಡೀ ಮೈಯನ್ನು ನೇರವಾಗಿ ನಿಲ್ಲಿಸುವ ಪ್ರಕ್ರಿಯೆ
எடுத்துக்காட்டு :
ನೇತಾಜಿ ಭಾಷಣಮಾಡಲು ಎದ್ದರು.
ஒத்த சொற்கள் : ಎದ್ದುನಿಲ್ಲು, ಎದ್ದೇಳು, ನಿಂತುಕೊಳ್ಳು, ನಿಲ್ಲು
பிற மொழிகளில் மொழிபெயர்ப்பு :
பொருள் : ಕಳ್ಳತನ ಇತ್ಯಾದಿ ಅಥವಾ ಬೇರೆ ಅನ್ಯ ಉದ್ದೇಶದಿಂದ ವಸ್ತುವನ್ನು ತನ್ನ ವಶಕ್ಕೆ ಬರುವಂತೆ ಮಾಡಿಕೊಳ್ಳುವ ಪ್ರಕ್ರಿಯೆ
எடுத்துக்காட்டு :
ಅಪಹರಣಕಾರರು ಆ ಪಾಳು ಬಂಗಲೆಯಿಂದ ಎದ್ದು ಬೇರೆ ಕಡೆ ಹೋದರು.
பிற மொழிகளில் மொழிபெயர்ப்பு :
चोरी आदि या किसी अन्य मकसद से अपने कब्जे में करना।
अपहरणकर्ताओं ने उसे चौराहे पर से ही उठा लिया।பொருள் : ಮುಂದೆ ಬರುವುದು ಅಥವಾ ಉಪಸ್ಥಿತವಾಗುವುದು
எடுத்துக்காட்டு :
ಅವರ ಮಾತಿನಿಂದ ಒಂದು ಹೊಸ ವಿವಾಧ ಹುಟ್ಟಿಕೊಂಡಿತು.
ஒத்த சொற்கள் : ಉದಯವಾಗು, ಎದ್ದುನಿಲ್ಲು, ಸೃಷ್ಟಿಯಾಗು, ಹುಟ್ಟಾಕು, ಹುಟ್ಟಿಕೊ
பொருள் : ನಿದ್ದೆಯಿಂದ ಏಳುವುದು
எடுத்துக்காட்டு :
ತಾಯಿಯು ಇಂದು ಬೆಳ್ಳಗೆ ಏಳು ಗಂಟೆಗೆ ಎದ್ದರು.
ஒத்த சொற்கள் : ಎಚ್ಚರವಾಗು, ನಿದ್ದೆಯಿಂದೇಳು
பிற மொழிகளில் மொழிபெயர்ப்பு :
பொருள் : ಜಾಗೃತವಾದ ಅವಸ್ಥೆಯಲ್ಲಿ ನಿದ್ರಾಹೀನರಾಗಿ ಇರು
எடுத்துக்காட்டு :
ಅವನು ಅನೇಕ ದಿನಗಳಿಂದ ಮಲಗದೆ ಎಚ್ಚರವಾಗಿಯೇ ಇದ್ದಾನೆ.
ஒத்த சொற்கள் : ಎಚ್ಚರವಾಗು ಮಲಗದಿರು, ನದ್ರೆ ಮಾಡದಿರು, ನಿದ್ದೆ ಮಾಡದಿರು
பிற மொழிகளில் மொழிபெயர்ப்பு :
Be awake, be alert, be there.
wakeபொருள் : ಸರಿಸುಮಾರು ಏಳು
எடுத்துக்காட்டு :
ಈ ತರಗತಿಯಲ್ಲಿ ಏಳು ಮಕ್ಕಳಿದ್ದಾರೆ.
பிற மொழிகளில் மொழிபெயர்ப்பு :