பொருள் : ಇನ್ನೊಬ್ಬರಿಂದ ಬೇರೆಯಾದಂತಹ
எடுத்துக்காட்டு :
ಈ ಜನಜಂಗುಳಿಯ ನಡುವೆಯೂ ಒಬ್ಬಂಟಿಗನಾಗಿದ್ದಾನೆ.
ஒத்த சொற்கள் : ಒಂಟಿಯಾದಂತ, ಒಂಟಿಯಾದಂತಹ, ಒಬ್ಬಂಟಿಗನಾದ, ಒಬ್ಬಂಟಿಯಾದ, ಒಬ್ಬಂಟಿಯಾದಂತ, ಒಬ್ಬಂಟಿಯಾದಂತಹ ಏಕಾಂಗಿಯಾದ
பிற மொழிகளில் மொழிபெயர்ப்பு :
Isolated from others.
Could be alone in a crowded room.பொருள் : ವಿಷಯ, ಭಾವನೆ ಸಂಸ್ಕಾರದಿಂದ ರಹಿತವಾದಂತಹ
எடுத்துக்காட்டு :
ಪೃಥ್ವಿಯ ಮೇಲೆ ಒಬ್ಬಂಟಿಯಾದ ವ್ಯಕ್ತಿಯನ್ನು ಹುಡುಕುವುದು ತುಂಬಾ ಕಷ್ಟ.
ஒத்த சொற்கள் : ಒಂಟಿಗ, ಒಂಟಿಯಾದಂತ, ಒಂಟಿಯಾದಂತಹ, ಒಬ್ಬಂಟಿಗ, ಒಬ್ಬಂಟಿಗನಾದ, ಒಬ್ಬಂಟಿಗನಾದಂತ, ಒಬ್ಬಂಟಿಗನಾದಂತಹ, ಒಬ್ಬೊಂಟಿ, ಒಬ್ಬೊಂಟಿಯಾದ, ಒಬ್ಬೊಂಟಿಯಾದಂತ, ಒಬ್ಬೊಂಟಿಯಾದಂತಹ
பிற மொழிகளில் மொழிபெயர்ப்பு :