பொருள் : ಗೋಧಿ ಅಥವಾ ದಾನ್ಯವನ್ನು ಬೀಸಿ ಅದರಲ್ಲಿ ತುಪ್ಪ ಮತ್ತು ಸಕ್ಕರೆಯನ್ನು ಹಾಕಿ ಮಾಡಿರುವಂತಹ ಒಂದು ಖಾದ್ಯ ಪದಾರ್ಥ
எடுத்துக்காட்டு :
ಸತ್ಯನಾರಾಯಣ ಪೂಜೆಯ ನಂತರ ಜನರಿಗೆ ಒಂದು ಮಿಠಾಯಿಯನ್ನು ಹಂಚಲಾಯಿತು.
பிற மொழிகளில் மொழிபெயர்ப்பு :
பொருள் : ಒಂದು ಪ್ರಕಾರದ ಮಿಠಾಯಿ ಸಕ್ಕರೆಯ ಪಾಕದಲ್ಲಿ ಅತ್ತಿ ಮಾಡಲಾಗುತ್ತದೆ
எடுத்துக்காட்டு :
ಅವನು ಬತ್ತಾಸನ್ನು ತಿನ್ನುತ್ತಿದ್ದಾನೆ.
ஒத்த சொற்கள் : ಬತ್ತಾಸು
பிற மொழிகளில் மொழிபெயர்ப்பு :