பொருள் : ಭಿನ್ನತೆ ಇರದೆ ಒಂದೇಯಾಗಿರುವುದು
எடுத்துக்காட்டு :
ಸಾವಿನ ನಂತರ ಆತ್ಮ ಪರಮಾತ್ಮನಲ್ಲಿ ಏಕಾಕಾರ ಹೊಂದುತ್ತದೆ. ಈ ಎರಡು ವಸ್ತುಗಳೂ ಒಂದೇ_ತರದ್ದು.
ஒத்த சொற்கள் : ಏಕಾಕಾರ, ಒಂದೇ ಆಕೃತಿಯದು
பிற மொழிகளில் மொழிபெயர்ப்பு :
मिल-मिलाकर एक होने की अवस्था या भाव।
शरीर मरता है आत्मा नहीं, आत्मा तो परमात्मा में एकाकार हो जाता है।